May 21, 2024

Bhavana Tv

Its Your Channel

UTTARAKANNADA

ಭಟ್ಕಳ: ಮಾಜಿ ಸಚಿವ, ಶಾಸಕ ಆರ್ .ವಿ. ದೇಶಪಾಂಡೆ ಅವರು ಕೋವಿಡ್ ಫ್ರಂಟ ವಾರಿಯರ್ಸ್ಗಳಾದ ಭಟ್ಕಳ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ಉಚಿತ...

ಕುಮಟಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಉತ್ತರ ಕನ್ನಡ ಜಿಲ್ಲೆ ಹಾಗೂ "ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಉತ್ತರಕನ್ನಡ. ಇವರ ಸಂಯುಕ್ತಾಶ್ರಯದಲ್ಲಿ "ವಿಶ್ವ...

ಹೊನ್ನಾವರ : ಸುಮಾರು ೬೦ -೭೦ ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯ ಮೃತ ದೇಹವು ದಿನಾಂಕ ೦೧-೦೭-೨೦೨೧ ರಂದು ಬೆಳಿಗ್ಗೆ ೦೬:೦೦ ಗಂಟೆ ಸುಮಾರಿಗೆ ಹೊನ್ನಾವರ ತಾಲೂಕಿನ...

ಕಾರವಾರ: ಕಳೆದ ಎರಡು ವರ್ಷದ ಅತೀವೃಷ್ಟಿಯಿಂದ ವಾಸ್ತವ್ಯದ ಮನೆ, ಬೆಳೆನಷ್ಟ, ಬೆಳೆ ಪರಿಹಾರಕ್ಕೆ ಸಂಬAಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ೨೦ಕೋಟಿ ಮಿಕ್ಕಿ ಪರಿಹಾರ ಸರಕಾರದಿಂದ ಇಂದಿಗೂ ಬಾರದಿರುವುದು...

ಭಟ್ಕಳ ನಗರದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ ಅವರು ಚಾಲನೆ ನೀಡಿದರು....

ಮಂಗಳವಾರ ಹೊನ್ನಾವರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ಶಿಸ್ತಿನಿಂದ...

ಭಟ್ಕಳ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಗುರುವಾರ ಭಟ್ಕಳ ತಾಲೂಕಿನಲ್ಲಿ ಅರಣ್ಯ ಅತಿಕ್ರಣದಾರರಿಗೆ ಅರಣ್ಯ ಸಿಬ್ಬಂದಿಗಳಿAದ ಉಂಟಾಗುತ್ತಿರುವ ಕಿರುಕುಳ ಸ್ಥಳಗಳಿಗೆ...

ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ ೧ ರಂದು ಗುರುವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಯಿತು. ಮಂಗಳವಾರ ಸಂಜೆ...

ಕುಮಟಾ: ಕುಮಟಾ ಪೋಲೀಸರ ಬಿರುಸಿನ ಕಾರ್ಯಾಚರಣೆ ಮೀನು ಸಾಗಣೆ ಹೆಸರಿನಲ್ಲಿ ಹಾನಗಲ್‌ನಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಕಂಟೇನರ್‌ನಲ್ಲಿ ೩ ಟನ್ ಗೋಮಾಂಸ ಪತ್ತೆಯಾಗಿದೆ. ಹೊಳೆಗದ್ದೆ ಟೋಲ್ ಗೆಟ್ ಬಳಿ...

ಭಟ್ಕಳ ತಾಲ್ಲೂಕಿನ ಸಮುದ್ರದ ದಡದಲ್ಲಿ ಮೀನುಗಾರ ಓರ್ವನು ಮೀನಿನ ಬಲೆಯನ್ನು ಬಿಡುವಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಮುರ್ಡೇಶ್ವರ ಮಾವಳ್ಳಿ ೧ರ ತೂದಳ್ಳಿ ಯಲ್ಲಿ ನಡೆದಿದೆ....

error: