May 10, 2024

Bhavana Tv

Its Your Channel

UTTARAKANNADA

ಭಟ್ಕಳ ತಾಲೂಕಿನ ಪುರಸಭೆಯ ವತಿಯಿಂದ ಪಟ್ಟಣ ಪ್ರದೇಶದ ಕೋಳಿ ಅಂಗಡಿಗಳ ತ್ಯಾಜ್ಯ ವಿಲೇವಾರಿ ಸಂಬoಧ ವಿಧಿಸಲಾಗಿರುವ ಸಾಗಾಟ ಶುಲ್ಕವನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಭರದಲ್ಲಿ ಅಂಗಡಿಕಾರರು ತ್ಯಾಜ್ಯವನ್ನು...

ಭಟ್ಕಳ: ತಾಲೂಕಿನ ಮೂಡ್ ಭಟ್ಕಳ  ಬೈಪಾಸ್ ಸಮೀಪ ಆಟೋ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.ಹೊನ್ನಾವರದಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಾರೊಂದು ಅತಿ ವೇಗ...

ಹೊನ್ನಾವರ:- ನಗರದಲ್ಲಿ "ಬೊಬ್ಬಿ" ಎಂದೇ ಎಲ್ಲರ ಬಾಯಲ್ಲಿ ಚಿರಪರಿಚಿತರಾಗಿದ್ದ, ಸಾಮಾಜಿಕ ಕಾರ್ಯಕರ್ತ, ಹೊನ್ನಾವರ ನಾಫಿಕರ ಸಂಘದ ಅಧ್ಯಕ್ಷ ಶಿವಾನಂದ ಗುಣ್ಣಾ ಮಹಾಲೆ (೫೫) ಇಂದು ನಸುಕಿನ ಜಾವ...

ಹೊನ್ನಾವರ : ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಅಳ್ಳಂಕಿ ಯರ್ಜಿನಮೂಲೆಯಲ್ಲಿ ಜನಿಸಿ ಸಾವಿರಕ್ಕೂ ಹೆಚ್ಚು ಜಾನಪದ ಹಾಡುಗಳನ್ನು ನಾಲಿಗೆಯ ತುದಿಯಲ್ಲಿಟ್ಟುಕೊಂಡು ಕೇಳುಗರನ್ನು ಮೂಕವಿಸ್ಮಿತರನ್ನಾಗಿಸುತ್ತಲೇ ಸಾಧನೆಯ ಪಥದಲ್ಲಿ ಹೆಜ್ಜೆಹಾಕಿದ...

ಭಟ್ಕಳ: ಕೆ.ಎಸ್.ಆರ್.ಟಿ.ಸಿ. ಮುಷ್ಕರ ಹಾಗೂ ತದನಂತರದ ಕೊರೊನಾ ಲಾಕ್‌ಡೌನ್‌ನಿಂದಾಗಿ ನಿಂತು ಹೋಗಿದ್ದು ಬಸ್ ಸಂಚಾರ ಇಂದಿನಿAದ ಪುನರಾರಂಭಗೊoಡಿದ್ದು ಹಂತ ಹಂತವಾಗಿ ಬಸ್ ಸೇವೆಯನ್ನು ಹೆಚ್ಚಿಸುವ ಗುರಿಯನ್ನು ಇಲಾಖೆ...

ಭಟ್ಕಳ: ಬೆಂಗ್ರೆ ಗ್ರಾಮ ಪಂಚಾಯತನ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗ್ರೆ ಗ್ರಾಮ ಪಂಚಾಯತ ಅಧ್ಯಕ್ಷೆ ಬೇಬಿ ಮಾರುತಿ...

ಹೊನ್ನಾವರ_; ಹೊನ್ನಾವರ ಕುಮಟಾ ಭಟ್ಕಳ ಜನರಿಗೆ ಅನುಕೂಲವಾಗುವಂತೆ ಹೊನ್ನಾವರದಲ್ಲಿ ತರ್ತು ಚಿಕಿತ್ಸೆಗೆ ಅನುಕುಲವಾಗುವಂತೆ ಟ್ರೋಮಾ ಸೆಂಟರ ಮಂಜೂರು ಮಾಡಲು ಪ್ರಯತ್ನಿನಿಸುವುದಾಗಿ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿಯವರು...

ಭಟ್ಕಳ: ಭಟ್ಕಳದಲ್ಲಿ ಇಂದು ವಿವಿಧ ಒಟ್ಟೂ ೧೮ ಕೇಂದ್ರಗಳಲ್ಲಿ ಆರಂಭವಾದ ೧೮ ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನ ಸದಸ್ಯರುಗಳಿಗೆ ಲಸಿಕಾಕರಣ ಕಾರ್ಯಕ್ರಮವನ್ನು ಶಾಸಕ ಸುನಿಲ್ ನಾಯ್ಕ ಅವರು...

ಉಮಚಗಿ:-ವಿಶ್ವ ಯೋಗ ದಿನದ ಅಂಗವಾಗಿ ಯಲ್ಲಾಪುರ ಮಂಡಲದ ವತಿಯಿಂದ ಉಮ್ಮಚ್ಚಗಿಯ ವಿದ್ಯಾ ಗಣಪತಿ ಸಭಾಭವನದಲ್ಲಿ ಯೋಗ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,ಕಾರ್ಯಕ್ರಮವನ್ನು ವಿಧಾನಪರಿಷತ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ದಿಯವರು...

ದಾಂಡೇಲಿ:- ಮೂರು ವರ್ಷ ಕಳೆದರೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು (ಸ್ಲಂ ಬೋರ್ಡ್)ಬಡವರಿಗೆ ಮನೆಗಳನ್ನು ಕಟ್ಟಿ ಕೊಡದೆ ಅರ್ಧಕ್ಕೆ ನಿಲ್ಲಿಸಿದ್ದಾರೆ. ಕೂಡಲೇ ಕಟ್ಟಡವನ್ನು ಸಂಪೂರ್ಣ ಮಾಡಿ ಕೊಡಬೇಕೆಂದು...

error: