April 28, 2024

Bhavana Tv

Its Your Channel

UTTARAKANNADA

ಭಟ್ಕಳ: ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಪರ್ತಕರ್ತರಿಗೆ ನೀಡಿದ ಆರೋಗ್ಯ ಕಿಟನ್ನು ಗುರುವಾರ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಣ ಸಂತೋಷ ನಾಯ್ಕ ತಾಲ್ಲೂಕಾ ಪತ್ರಕರ್ತರಿಗೆ ವಿತರಣೆ ಮಾಡಿದರು. ಈ...

ಹಳದಿಪುರ : ಗುರುವಾರ ಕೇಂದ್ರ ತಂಡವು ಹೊನ್ನಾವರ ತಾಲೂಕಿನ ಹಳದಿಪುರದ ಚಂಡೇಶ್ವರಕ್ಕೆ ತೌಕ್ತೆ ಚಂಡಮಾರುತದಿAದ ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ರವರು ಕೇಂದ್ರ ಅಧಿಕಾರಿಯವರ...

ಶಿರಸಿ: ಸ್ಥಳೀಯ ಸಬ್‌ಜೈಲ್ ಮತ್ತೆ ಬಂದ್. . . . . ! ಶಾಶ್ವತ ಸಬ್‌ಜೈಲನ್ನಾಗಿ ಹೊಸದಾಗಿ ಕಟ್ಟಿರುವ ಅಬಕಾರಿ ಇಲಾಖೆಯನ್ನ ಸಬ್‌ಜೈಲನ್ನಾಗಿ ಪರಿವರ್ತನೆಗೆ ಸಾಮಾಜಿಕ ಹೋರಾಟಗಾರ...

ಭಟ್ಕಳ ; ಅನಧಿಕೃತವಾಗಿ ಆರು ವರ್ಷಗಳಿಂದ ಭಟ್ಕಳದಲ್ಲಿ ವಾಸವಿದ್ದ ಪಾಕಿಸ್ತಾನಿ ಮಹಿಳೆಯನ್ನು ಬಂಧಿಸಿದ ಪೊಲೀಸರಿಂದ ಕೇಂದ್ರ ತನಿಖಾ ತಂಡ ಬುಧವಾರ ತನಿಖೆ ಪುರ್ಣಗೊಳಿಸಿದ್ದು ಪ್ರಮುಖ ಮಾಹಿತಿ ಕಲೇ...

ಹೊನ್ನಾವರ : ದಿನಾಂಕ ೧೮ರಂದು ಕೋವಿಡ್ ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ಗಂಟೆಯವರೆಗೆ ಸ್ಥಗಿತಗೊಳಿಸಿ ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ...

ಭಟ್ಕಳ: ಜಾನುವಾರುಗಳ ಅಕ್ರಮ ಸಾಗಾಟ ಜಾಲ ಮತ್ತೆ ತನ್ನ ಕಾರ್ಯ ಪ್ರಾರಂಭಿಸಿದAತಿದ್ದು, ನಿನ್ನೆ ದನದಮಾಂಸವನ್ನು ಸಾಗಿಸುವಾಗ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಆರೋಪಿತರನ್ನು ಬಂಧಿಸಿದ ಘಟನೆ ವರದಿಯಾಗಿತ್ತು.ಇಂದೂ...

ಭಟ್ಕಳ; ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗುಜರಾತಿನ ಅಹಮದಾಬಾದನ ಖಾಸಗಿ ಕಂಪನಿಯಾದ ಎಲ್ ಸಿ ಇನ್ಪ್ರಾ ಪ್ರಾಜೇಕ್ಟ ಪ್ರೈವೆಟ್ ಲಿಮಿಟೆಡ್ ಯುಜಿಡಿ ಕಾಮಗಾರಿಯನ್ನು ನಡೆಸುತ್ತಿದ್ದು ಇವರು...

ಭಟ್ಕಳ: ಹಣ್ಣಿನ ಗಾಡಿಯಲ್ಲಿ ಗೋವಿನ ಮಾಂಸವನ್ನು ಅಡಗಿಸಿಟ್ಟುಕೊಂಡು ಭಟ್ಕಳಕ್ಕೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ ಭಟ್ಕಳ ಗ್ರಾಮೀಣ ಠಾಣೆ ಪೋಲಿಸರು ಶಿರಾಲಿ ಚೆಕ್ ಪೋಸ್ಟ ಬಳಿ ಗೂಡ್ಸ್...

ಯಲ್ಲಾಪುರ: ವಿಶ್ವದಲ್ಲಿಯೇ ಅತೀ ಹೆಚ್ಚು ಇಂಧನ ತೆರಿಗೆ ವಿಧಿಸಿದ ಪಟ್ಟಿಯಲ್ಲಿ ಭಾರತ ಮೊದಲನೆಯ ಸ್ಥಾನದಲ್ಲಿದ್ದು, ಭಾರತದಲ್ಲಿ ಇಂಧನ ಮೇಲಿನ ತೆರಿಗೆ ಹೇಚ್ಚಿಸುತ್ತಿರುವುದು ಅವೈಜ್ಞಾನಿಕ ಮತ್ತು ಜನ ವಿರೋಧಿ...

ಹೊನ್ನಾವರ ; ಜಿಲ್ಲಾ ಕಿಸಾನ್ ಕಾಂಗ್ರೆಸ್ ಮತ್ತು ಹೊನ್ನಾವರ ಬ್ಲಾಕ್ ಕಿಸಾನ್ ಕಾಂಗ್ರೆಸ್ ವತಿಯಿಂದ ಹಳದಿಪುರ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಪೆಟ್ರೋಲ್ ಬಂಕ್ ಎದುರು ತೈಲ...

error: