March 21, 2023

Bhavana Tv

Its Your Channel

ನೀರು ತರಲು ಹೋದ ಯುವಕ ಬಾಯಲ್ಲಿ ಬಿದ್ದು ಸಾವು.

ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಕುಮಾರ ರಾಕೇಶ ರತ್ನಾಕರ ೧೦ನೇ ತರಗತಿ ವಿದ್ಯಾರ್ಥಿ ನೀರು ತರಲು ಹೋದಾಗ ಜಾರಿ ಬಿದ್ದು ಸಾವನ್ನಪ್ಪಿದ್ದಾನೆ, ಈಜು ಬಾರದೆ ಬಾವಿಯಲ್ಲಿ ಬಿದ್ದು ಸಾವನಪ್ಪಿದ್ದಾನೆಂದು ತಿಳಿದು ಬಂದಿದೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ವೇಳೆ ನಡೆದ ಘಟನೆ.

About Post Author

error: