July 14, 2024

Bhavana Tv

Its Your Channel

ವಂದೂರು ಅಂಗನವಾಡಿ ಕಟ್ಟಡ ಶಾಸಕರಿಂದ ಉದ್ಘಾಟನೆ.

ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ನೂತನ ಅಂಗನವಾಡಿ ಕಟ್ಟಡಕ್ಕೆ ಶಾಸಕ ದಿನಕರ ಶೆಟ್ಟಿ ಶನಿವಾರ ಉದ್ಘಾಟನೆ ನೇರವೇರಿಸಿದರು.
೮ಲಕ್ಷ ವೆಚ್ಚದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಿರ್ಮಾಣವಾದ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಗೊಂಡಿದೆ. ಈ ಸಂದರ್ಭದಲ್ಲಿ ಕರ್ಕಿ ಪಂಚಾಯತ ಅಧ್ಯಕ್ಷ ಶ್ರೀಕಾಂತ ಮೋಗೇರ, ಪಿ.ಡಿ.ಓ ಕಿರಣಕುಮಾರ್, ಪ.ಪಂ ಸದಸ್ಯ ಮಹೇಶ ಮೇಸ್ತ, ಬಿಜೆಪಿ ತಾಲೂಕ ಅಧ್ಯಕ್ಷ ರಾಜು ಭಂಡಾರಿ ಶಿಸು ಅಭಿವೃದ್ದಿ ಅಧಿಕಾರಿ ಎಂ. ಪಾಟೀಲ್, ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು

error: