May 23, 2024

Bhavana Tv

Its Your Channel

ಹೃದಯ ವೈದ್ಯರಿಗೆ ಕರ್ಫ್ಯೂ ಇಲ್ಲ

ಹೊನ್ನಾವರ : ವಾಟ್ಸಾಪ್ ವೈದ್ಯರೆಂದು ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಹೃದಯತಜ್ಞ ಡಾ. ಪದ್ಮನಾಭ ಕಾಮತ್ ಇವರು ತಮ್ಮ ಸೇವೆಗೆ ಕರ್ಫ್ಯೂ ಇಲ್ಲ ಎಂದು ಹೇಳಿದ್ದಾರೆ. ಹೃದಯ ಸಮಸ್ಯೆ ಇದ್ದವರು ತಮ್ಮ ವೈದ್ಯರ ಮುಖಾಂತರ ಅಥವಾ ನೇರವಾಗಿ ತಮ್ಮ ಇಸಿಜಿ ವರದಿಯನ್ನು ಈ ನಂಬರಿಗೆ ಕಳಿಸಿ, ಉಚಿತವಾಗಿ ಸಲಹೆ ಪಡೆಯಬಹುದು, ಮಾತುಕತೆಗೆ ಅವಕಾಶವಿಲ್ಲ. ಮೊಬೈಲ್ ನಂಬರ್ ೯೭೪೩೨೮೭೫೯೯.

error: