March 30, 2023

Bhavana Tv

Its Your Channel

ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಿಯಲ್ಲಿ ಕರೋನಾ ನಿರ್ಮೂಲನೆ ಬಗ್ಗೆ ಪ್ರಾರ್ಥನೆ.

ಜಗತ್ತಿನಾದ್ಯಂತ ಮಹಾಮಾರಿ ಕೋರೊನಾ ಕಾಯಿಲೆ ಹರಡಿ ನಮ್ಮ ದೇಶಚು ಸಹ ನಡಗುತ್ತಿರುವಾಗ ನಾಡಿನ ಪ್ರಸಿದ್ದ ಶಕ್ತಿ ಕ್ಷೇತ್ರಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಬಳ್ಕೂರು ಗ್ರಾಮದ ಶ್ರೀ ಕ್ಷೇತ್ರ ನೀಲಗೋಡಿನ ಯಕ್ಷಿ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶ್ವದಾದ್ಯಂತ ಹರಡಿರುವ ಕೊರೋನಾ ವೈರಸ್ ನಿರ್ಮೂಲನೆ ಬಗ್ಗೆ ಶ್ರೀ ದೇವಿಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಮಾದೇವ ಸ್ವಾಮಿಯವರು ಪ್ರಾರ್ಥಿಸಿಕೊಂಡಾಗ ಶ್ರೀ ದೇವಿಯು ತಾನಿದ್ದೀನಿ ಯಾರು ಭಯ ಪಡೋದು ಬೇಡ ಎಂದು ಅಭಯ ಪ್ರಸಾದ ನೀಡುವ ಮೂಲಕ ಸದ್ಭಕ್ತರಿಗೆ ಧೈರ್ಯವನ್ನು ನೀಡಿರುತ್ತಾಳೆ.

About Post Author

error: