September 14, 2024

Bhavana Tv

Its Your Channel

ಕರ್ಕಿ ಶ್ರೀ ದೈವಜ್ಞ ಬ್ರಾಹ್ಮಣ ಮಠದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್೧೯ ಪರಿಹಾರ ನಿಧಿಗೆ ದೇಣಿಗೆ

ಹೊನ್ನಾವರ ತಾಲೂಕಾ ಕರ್ಕಿ ಶ್ರೀ ದೈವಜ್ಞ ಬ್ರಾಹ್ಮಣ ಮಠದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್೧೯ ಪರಿಹಾರ ನಿಧಿಗೆ ೩ಲಕ್ಷ ಗಳ ಚೆಕ್‌ನ್ನು ಗುರುವಾರ ಹೊನ್ನಾವರ ತಹಶೀಲ್ದಾರರಿಗೆ ಹಸ್ತಾಂತರಿಸಿದರು.

error: