February 6, 2025

Bhavana Tv

Its Your Channel

ವಜ್ರಳ್ಳಿಯ ಸಂಗೀತಾ ದೇಶಕ್ಕೆ 35ಸ್ಥಾನ

ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ನಡಿಗೆಮನೆಯ ಪಿ. ಎನ್. ಸಂಗೀತಾ ಇವರು ರಾಷ್ಟ್ರೀಯ ಎನ್‍ಬಿಟಿ ಲೀಡರ್ ಶಿಫ್ ಪರೀಕ್ಷೆಯಲ್ಲಿ ದೇಶಕ್ಕೆ 35ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿರುವ ಇವರು ವಜ್ರಳ್ಳಿಯ ನಡಿಗೆಮನೆಯ ಪಾರ್ವತಿ ಮತ್ತು ನರಸಿಂಹ ಭಟ್ಟ ಇವರ ಪುತ್ರಿ.

error: