December 6, 2024

Bhavana Tv

Its Your Channel

ಪೋಲಿಸರಿಗೂ ಸಂಕಷ್ಟ: ಶಿವಮೊಗ್ಗದಲ್ಲಿ ಪೋಲಿಸರು ಕ್ವಾರಂಟೈನ್

ಶಿವಮೊಗ್ಗ ದಲ್ಲಿ 8 ತಬ್ಲಿಘ್ ಗಳಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ಯಲ್ಲಿ ತಬ್ಲಿಕ್ ಗಳನ್ನು ಆಸ್ಪತ್ರೆಯಿಂದ ಹಾಸ್ಟಲ್ ಗೆ ಶಿಪ್ಟ್ ಮಾಡಿದ ಸರ್ಕಲ್ ಇನ್ಸ್ ಪೆಕ್ಟರ್, ಸಬ್ ಇನ್ಸ್ ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ, ಹಲವರುನ್ನು ಕ್ವಾರಂಟೈನ್ ಗೆ ಆದೇಶಿಸಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ. ತಬ್ಲಿಘಿಗಳಿಗೆ ಆಸ್ಪತ್ರೆಯಿಂದ ಹಾಸ್ಟೆಲ್ ಗೆ ಶಿಫ್ಟ್ ಮಾಡಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಭಂದಿಗಳು ಜೊತೆಗೆ ಹಾಸ್ಟೆಲ್ ನಲ್ಲಿದ್ದ ಅಡುಗೆ ಸಿಬ್ಭಂದಿ ಸೇರಿದಂತೆ ವಾರ್ಡನ್ ಕೂಡ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು ಒಟ್ಟು 25 ಕ್ಕೂ ಹೆಚ್ಚು ಜನರಿಗೆ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು ಇವರಿಗೂ ಸೊಂಕು ತಗಲಿರುವ ಸಾಧ್ಯತೆಗಳಿರುವುದರಿಂದ ಇವರ ರಕ್ತ ಹಾಗೂ ಗಂಟಲು ದ್ರವ ಪರಿಕ್ಷೆಗೆ ಕಳುಹಿಸುವ ಸಾಧ್ಯತೆಗಳಿವೆ.

error: