November 14, 2024

Bhavana Tv

Its Your Channel

ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಮಿನಿವಿಧಾನಸೌಧ ಕಚೇರಿ ಆವರಣದಲ್ಲಿ ಅರ್ಜಿ ಬರಹಗಾರರು ಹೆಲ್ಮೆಟ್ ಧರಿಸಿ ಅರ್ಜಿಯನ್ನು ಬರೆಯುತ್ತಿರುವುದು ಬಾರಿ ಕುತೂಹಲ ಮೂಡಿಸಿದೆ

ಫೆಬ್ರವರಿ ೧ರಿಂದ ಎಲ್ಲಾ ಬೈಕ್ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಬಳಸಬೇಕು ಇಲ್ಲಾವಾದಲ್ಲಿ ೫೦೦ ದಡ್ಡ ಕಟ್ಟಬೇಕಾಗುತ್ತೆ ಎಂದು ಪಟ್ಟಣದ ಪೋಲೀಸ್ ಠಾಣೆಯ ಪಿ ಎಸ್ ಐ ಬ್ಯಾಟರಾಯಿಗೌಡ ಹಲವಾರು ರಸ್ತೆ ಜಾತ ಮಾಡಿ ಅಲ್ಲಲ್ಲಿ ನಾಮಪಲಕ ಅಳವಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿ ರಸ್ತೆ ಅಪಘಾತದಲ್ಲಿ ಹಾಗುವ ತೊಂದರೆಗಳ ಬ್ರೆಕ್ ಹಾಕಲು ಪಣ ತೊಟ್ಟಿದ್ದಾರೆ.
ಆದರೆ ಬೈಕಿನಲ್ಲಿ ಹೆಲ್ಮೆಟ್ ಇಟ್ಟರೆ ಕಳ್ಳರು ಹೆಲ್ಮೆಟ್ ಕದಿಯುತ್ತಿದ್ದು, ಇದನ್ನು ತಪ್ಪಿಸುವುದರ ಸಲುವಾಗಿ ತಲೆಗೆ ಹೆಲ್ಮೆಟ್ ಅನ್ನು ಹಾಕಿಕೊಂಡು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು ಬಾರಿ ಕುತೂಹಲವಾಗಿದ್ದು ಮಾರುಕಟ್ಟೆ ತರಕಾರಿ ತರಲು ಹೋಗುವ ಗ್ರಾಹಕರು ಸಹ ತಮ್ಮ ಹೆಲ್ಮೆಟ್ ಅನ್ನು ತಮ್ಮ ತಲೆಯಲ್ಲೆ ಹಾಕಿಕೊಂಡು ನೆಡೆದುಕೊಂಡು ಹೋಗುವ ದೃಷ್ಯ ವೈರಲ್ ಹಾಗಿದೆ.

error: