July 14, 2024

Bhavana Tv

Its Your Channel

ಶಾಸಕ ಸುನಿಲ್ ನಾಯ್ಕ ಅವರಿಂದ ಮುಖ್ಯ ಮಂತ್ರಿ ಪರಿಹಾರ ನಿದಿಯ ಚೆಕ್ ವಿತರಣೆ

ಭಟ್ಕಳ: ತಾಲೂಕ ಪಂಚಾಯತ್ ಶಾಸಕರ ಕಛೇರಿಯಲ್ಲಿ À ಶಾಸಕ ಸುನಿಲ್ ನಾಯ್ಕ ಅವರು ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಮಂಜುರಾದ ಚೆಕಗಳನ್ನು ಗುರುವಾರ ಅರ್ಹ ಪಲಾನುಬವಿಗಳಿಗೆ ನಿಡಿದರು

ತಾಲೂಕಿನಲ್ಲಿ ವಿವಿದ ಆರೋಗ್ಯ ಸಮಸ್ಯೆಗಳಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆಯನ್ನು ಪಡೆದಿರುವ ಕಡುಬಡವರಿಗೆ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ನಿಯಮದಂತೆ ಅವರ ಅಚಿತಿಮ ಬಿಲ್ಗಳ ಆದರಂತೆ ಮುಖ್ಯಮಂತ್ರಿ ಪರಿಹಾರ ನಿದಿಯಿಂದ ಮಂಜುರಾದ ಚೆಕ್ಗಳನ್ನು ಪಲಾನುಭವಿಗಳಿಗೆ ಶಾಸಕ ಸುನಿಲ್ ನಾಯ್ಕ ನೀಡಿದರು ಒಟ್ಟು ೭.೮೦ ಲಕ್ಷ ಮೊತ್ತದ ಚೆಕ್ಗಳನ್ನು ಪಲಾನುಭವಿಗಳಿಗೆ ವಿತರಿಸಲಾಯಿತು
ಈ ಸಂದರ್ಬದಲ್ಲಿ ಮಾತನಾಡಿದ ಅವರು ನನ್ನ ಕ್ಷೇತ್ರದಲ್ಲಿ ಕಡುಬಡತನದಲ್ಲಿರುವವರ ವೈದ್ಯಕಿಯ ವೆಚ್ಚವನ್ನು ಸರಕಾರ ಬರಿಸುತ್ತಿದ್ದು ನನ್ನ ಕ್ಷೇತ್ರದ ಬಡವರಿಗೆ ಅನುಕೂಲ ವಾಗಲಿ ಎಂಬ ದೃಷ್ಟಿಯಲ್ಲಿ ನಾನು ಅರ್ಹ ಪಲಾನುಭವಿಗಳಿಗೆ ಮುಖ್ಯ ಮಂತ್ರಿ ಪರಿಹಾರ ನಿದಿಯ ಚೆಕ್ ಅನ್ನು ವಿತರಿಸಿದ್ದೆನೆ ಎಂದು ಹೇಳಿದರು.

error: