July 11, 2024

Bhavana Tv

Its Your Channel

ಸಿಪಿಐ ಡಾ.ಮಂಜುನಾಥ ಬೀಳ್ಕೊಡುಗೆ ಸಮಾರಂಭ

ಯಲ್ಲಾಪುರ/ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಡಾ.ಮಂಜುನಾಥ ನಾಯಕ ಅವರನ್ನು ಠಾಣೆಯ ವತಿಯಿಂದ ಗೌರವಿಸಿ, ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಪಿಎಸ್‍ಐ ಭೀಮಸಿಂಗ್ ಲಮಾಣಿ, ಸಿಬ್ಬಂದಿಗಳಾದ ನಾಗಪ್ಪ ಲಮಾಣಿ, ಬಸವರಾಜ.ಡಿ.ಕೆ, ಮಹಾದೇವ ಬಳೆಗಾರ ಮುಂತಾದವರು ಉಪಸ್ಥಿತರಿದ್ದರು.

error: