December 22, 2024

Bhavana Tv

Its Your Channel

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಷ್ಟಿಯನ್ ಕಂಪನಿ ವತಿಯಿಂದ ಆಕ್ಸಿಜನ್ ಕಿಟ್ ವಿತರಣೆ

ಗದಗ ಜಿಲ್ಲೆ ರೋಣ ತಾಲೂಕಿನ ಹಿರೇಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿಷ್ಟಿಯನ್ ಕಂಪನಿ ವತಿಯಿಂದ ಆಕ್ಸಿಜನ್ ಕಿಟ್‌ನ್ನು ಜಗದೀಶ ಅಮತೆ ಗೌಡರ್ ಹಸ್ತಾಂತರಿಸಿದರು.
ಮಹಾಮಾರಿ ಕರೋನಾ ಮೂರನೇ ಅಲೆ ಮುಂಜಾಗ್ರತೆ ಕ್ರಮವಾಗಿ ವಿಷ್ಟಿಯನ್ ಕಂಪನಿಗೆ ಮನವೊಲಿಸಿ ಹಿರೇಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕ್ಸಿಜನ್ ಕಂಟ್ರಿ ಸ್ಟೇಷನ್ ಮಿಷನನ್ನು ಜಗದೀಶ.ಅಮಾತೆ ಗೌಡರ ಹಸ್ತಾಂತರಿಸಿದರು
ಈ ಸಂದರ್ಭದಲ್ಲಿ ಜಗದೀಶ.ಅಮಾತೆ ಗೌಡ, ನೀಲಪ್ಪ ತಲ ಬಟ್ಟಿ. ಗ್ರಾಮ ಪಂಚಾಯತಿ ಸದಸ್ಯರು ಹಿರೇಹಾಳ ಶಂಕರಗೌಡ, ಅಮತೆರ ಗೌಡ, ಸುರೇಶ್ ಉಮಚಗಿ ,ರಮೇಶ. ಭಾರತಿ ಪಾಟೀಲ್, ಶರದ ಜಿಡ್ಡಿ ಬಾಗಿಲ್ಲ. ಸಿದ್ದೇಶ್ ಎನ್ ಎಲ್. ಡಾಕ್ಟರ್ ಸೌಭಾಗ್ಯ ಪಾಟೀಲ್ ಕುಮಾರ, ಆರೋಗ್ಯ.ಇಲಾಖೆ ಸಿಬ್ಬಂದಿವರ್ಗದವರು. ಇನ್ನೂ ಅನೇಕರು ಉಪಸ್ಥಿತರಿದ್ದರು
ವರದಿ ವೀರಣ್ಣ ರೋಣ

error: