ರೋಣ: ರೋಣ ನಗರದ ಅಲ್ಲಮ ಇಕ್ಬಲ್ ಕೋಚಿಂಗ್ ಸ್ಕೂಲ್ ಇವರ ವತಿಯಿಂದ ಕರ್ನಾಟಕ ಸೌಹಾರ್ದ ವೇದಿಕೆಯ ರಾಜ್ಯ ಅಧ್ಯಕ್ಷರಾದ ಮಹೆಬೂಬ ಮುಲ್ಲಾರವರ ಜನ್ಮದಿನದ ಅಂಗವಾಗಿ ಇಂದು
ರೋಣದಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ನ್ನು ಅವರ ಹುಟ್ಟುಹಬ್ಬದ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಕಾರ್ಯಕ್ರಮ ಪ್ರಥಮದಲ್ಲಿ ನಿಕಿತಾ ಬೇಪಾರಿ ಕುರಾನ್ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಗಣಾಧ್ಯಕ್ಷ ತೆಯನ್ನು ಎಸ್ ಎಂ ಮುಲ್ಲನವರ್ ವಹಿಸಿದ್ದರು.
ಈ ಸಂದರ್ಭದಲ್ಲಿ ಈರಪ್ಪ ತೆಗ್ಗಿನಮನಿ ದೇವ ಮುಲ್ಲಾ ನವರ್. ಅಜೀಜ್ ಅಹಮದ್. ಪ್ರಕಾಶ್ ಹೊಸಳ್ಳಿ. ಹಾಗೂ ಶಾಲಾ ಸಿಬ್ಬಂದಿಗಳು, ಸಂದರ್ಭದಲ್ಲಿ ಅಲ್ಲಂ ಇಕ್ಬಾಲ್ ಕೋಚಿಂಗ್ ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ