March 21, 2023

Bhavana Tv

Its Your Channel

ತೆಂಗು ಬೆಳೆಯ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ರೈತ ಮುಖಂಡ ಕೆ.ಆರ್.ಜಯರಾಂ ತೋಟಗಾರಿಕೆ ಸಚಿವರಿಗೆ ಮನವಿ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿ ಕೋಕನೆಟ್ ಪೌಡರ್, ಎಳನೀರು ಜ್ಯೂಸ್, ವೆನೀಗರ್ ಸೇರಿದಂತೆ ತೆಂಗು ಉಪ ಉತ್ಪನ್ನಗಳ ಘಟಕಗಳನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ರೈತ ಮುಖಂಡ ಕೆ. ಆರ್ ಜಯರಾಂ ಸಚಿವ ಡಾ.ನಾರಾಯಣಗೌಡರ ಬಳಿ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಸಚೀವರು ಈ ಬಗ್ಗೆ ರೈತರಿಗೆ ನೆರವಾಗುವ ಸರ್ಕಾರ ಮುಂಬರುವ ದಿನದಲ್ಲಿ ಈ ಬಗ್ಗೆ ಗಮನಹರಿಸಲಿದೆ ಎಂದು ತಿಳಿಸಿದರು.

About Post Author

error: