September 27, 2021

Bhavana Tv

Its Your Channel

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ರೋಜ್ ನೀಡಿ ಶುಭ ಹಾರೈಕೆ

ಮಂಡ್ಯ ನಗರದ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ ಆವರಣದಲ್ಲಿ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಮಕ್ಕಳಿಗೆ ರೋಜ್ ಕೊಟ್ಟು ಮಕ್ಕಳನ್ನು ಪರೀಕ್ಷಾ ಕೊಠಡಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು ರೋಜ್ ವಿತರಿಸಿ ಮಾತನಾಡಿದ ಪತ್ರಕರ್ತ ಹಾಗೂ ಎಸ್ಡಿಎಂಸಿ ಸಮನ್ವಯ ಸಮಿತಿ ಮಾಜಿ ಮಂಡ್ಯ ಜಿಲ್ಲಾಧ್ಯಕ್ಷ ಎಂ ಲೋಕೇಶ ಮಾತನಾಡಿ ಮಕ್ಕಳು ಪರೀಕ್ಷೆ ಎದುರಿಸುವಂತಹ ಶಕ್ತಿ ಹೊಂದಿದ್ದರೂ ಸಹ ಕಳೆದ ಕೋವಿಡ್ ೧೯ರ ಸಂಬAಧ ಲಾಕ್ಡೌನ್ ಸಂದರ್ಭದಲ್ಲಿ ಸ್ಪರ್ಧಾತ್ಮಕ ವಾಗಿ ಮಕ್ಕಳು ಆನ್ಲೈನ್ ಕ್ಲಾಸನ್ನು ಅಭ್ಯಾಸ ಮಾಡುತ್ತಿದ್ದರು ನಂತರ ಮಾನ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರ ಪರೀಕ್ಷೆಯ ದಿನಾಂಕವನ್ನು ಮುಂದೂಡುತ ಬಂದಿದ್ದು ಆದರೆ ಸಮಯವನ್ನು ನಿಗದಿಮಾಡಿರುವ ಅಂತ ಸಂದರ್ಭದಲ್ಲಿ ಮಕ್ಕಳಿಗೆ ಆತ್ಮೀಯವಾಗಿ ರೋಜ್ ನೀಡಿ ಶಾಲಾ ಆವರಣಕ್ಕೆ ಬರಮಾಡಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸೌಭಾಗ್ಯ ಶಿವಲಿಂಗ ನಗರಸಭಾ ಸದಸ್ಯರು ಶ್ರೀಧರ್ ಮುಖ್ಯಶಿಕ್ಷಕ ಲೋಕೇಶ ಶಿಕ್ಷಣ ಅಧಿಕಾರಿ ಹರೀಶ್ ನಾರಾಯಣ ಬೋರೇಗೌಡ ಶಿಕ್ಷಕರು ಆಶಾ ಕಾರ್ಯಕರ್ತರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು
ವರದಿ ಲೋಕೇಶ ಮಳವಳ್ಳಿ

error: