April 10, 2025

Bhavana Tv

Its Your Channel

ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಆರಗ ಜ್ಙಾನೇಂದ್ರ ರವರ ವಿರುದ್ಧ ಪೋಲಿಸ್ ಠಾಣೆ ಗೆ ದೂರು

ನಾಗಮಂಗಲ ತಾಲ್ಲೂಕಿನ ಕಾಂಗ್ರೆಸ್ ನಾಯಕರ ಜೋತೆ ಸೇರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್ ಪೋಲೀಸ್ ಠಾಣೆಗೆ ದೂರು ನೀಡಿ ಮಾದ್ಯಮ ಮಿತ್ರರೊಂದಿಗೆ ಮಾತನಾಡಿ ಗೃಹ ಸಚಿವರು ರಾಜ್ಯದ ಶಾಂತಿ ಯನ್ನು ಕಾಪಡುವ ಬದಲು ರಾಜ್ಯ ಶಾಂತಿಯನ್ನು ಹಾಳುಮಾಡಿ ಸಮುದಾಯಗಳ ನಡುವೆ ಸಂಘರ್ಷ ಮೂಡಿಸಲು ಮುಂದಾಗಿದ್ದಾರೆ ಇವರ ಮೇಲೆ ತಕ್ಷಣವೆ ಕೇಷನ್ನು ಧಾಖಲಿಸಿ ಕ್ರಮ ಜರುಗಿಸ ಬೇಕೆಂದು ಅಗ್ರಹಿಸಿದರು….

ಆರಗ ಜ್ಙಾನೇಂದ್ರ ಎಂಬ ಹೆಸರನ್ನು ಕಿತು ಬಿಸಾಕಿ ಅ ಜ್ಙಾನೇಂದ್ರ ಎಂದು ಹೆಸರನ್ನು ಇಟ್ಟುಕೋಳಿ ಎಂದು ನಾಗಮಂಗಲ ಬ್ಲ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಪ್ರಸನ್ನ ವಾಗ್ದಾಳಿ ಮಾಡಿದರು.

ವರದಿ: ಚಂದ್ರಮೌಳಿ ನಾಗಮಂಗಲ

error: