ಹೊನ್ನಾವರ: ತಾಲೂಕಿನ ಖರ್ವಾ-ಕೊಳಗದ್ದೆ ಸಿದ್ದಿವಿನಾಯಕ ಪ್ರೌಢಶಾಲೆಯ ಆವಾರದಲ್ಲಿ ಯಶಸ್ವಿನಿ ಸಾಂಸ್ಕçತಿಕ ವೇದಿಕೆ ಇವರ ಆಶ್ರಯದಲ್ಲಿ ೧೭ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೆಳನ ಮತ್ತು ಸನ್ಮಾನ ಸಮಾರಂಭ ಉದ್ದೇಶಿಸಿ...
ಹೊನ್ನಾವರದಿಂದ ಕುಮಟಾ ಮಾರ್ಗವಾಗಿ ಬರುತ್ತಿದ್ದ ವಾಹನ ಹಂದಿಗೋಣ ಶಾಲಾ ಸಮೀಪ ಪಲ್ಟಿಯಾಗಿದ್ದು, ಪ್ರಯಾಣಿಕರಿಗೆ ತಲೆ ಹಾಗೂ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ, ಗಾಯಾಳುಗಳಾದ ಪ್ರಶಾಂತ...
ಅರಿವಿನ ಕೊರತೆಯಿಂದ ಮುಟ್ಟಿನ ನೈರ್ಮಲ್ಯ ನಿರ್ವಹಣೆಯನ್ನು ಸರಿಯಾಗಿ ಮಾಡದೆ ಇರುವುದರಿಂದ ಅನೇಕ ಯುವತಿಯರು ಹಾಗೂ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಎಳೆಯ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ...
ಉತ್ತರ ಕನ್ನಡ ಜಿಲ್ಲೆ ಬಹುತೇಕ ಕರಾವಳಿ ತೀರ ಪ್ರದೇಶದಿಂದ ಕೂಡಿದೆ.ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿದೆ.ಜಿಲ್ಲೆಗೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ.ಆದರೆ ಜಿಲ್ಲೆಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳ...
ಭಟ್ಕಳ ರಂಗೀಕಟ್ಟೆಯಲ್ಲಿ ನಿರ್ಮಿಸಲಾಗಿದ್ದ ವಜ್ರೇಶ್ವರ ಟರ್ಸ್ನ್ನು ಹಂಗ್ಯೋ ಐಸ್ ಕ್ರೀಮ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ವಜ್ರೇಶ್ವರ...
ಭಟ್ಕಳ: ಹಿರಿಯ ಕೃಷಿಕರು, ಸಹಕಾರಿಗಳ ಸಹಕಾರದಿಂದ ಆರಂಭವಾದ ಕ್ಯಾಂಪ್ಕೋ ಸಂಸ್ಥೆ ೪೬ ವರ್ಷಗಳಿಂದ ಬೆಳೆದು ಬಂದಿದ್ದು ಇಂದು ದೇಶ ವಿದೇಶಗಳಲ್ಲಿ ಕೂಡಾ ಉತ್ತಮ ಹೆಸರು ಪಡೆದಿದೆ ಎಂದು...
“ಕರ್ನಾಟಕ ಕ್ರಾಂತಿರAಗ” ಹೊನ್ನಾವರ ಘಟಕ ಮತ್ತು “ಯಕ್ಷರಂಗ” ಮಾಸ ಪತ್ರಿಕೆ ಹಳದೀಪುರ ಇವುಗಳ ಸಂಯುಕ್ತಾಶ್ರಯದಲ್ಲಿ “ನಮ್ಮನೆ” ಫಾರೆಸ್ಟ್ ಕಾಲೊನಿ, ಪ್ರಭಾತ ನಗರ, ಹೊನ್ನಾವರದಲ್ಲಿ, ಇಪ್ಪತ್ತನೆಯ ತಾಳಮದ್ದಳೆ ಕಾರ್ಯಕ್ರಮ...
ಕುಮಟಾ ತಂಡ್ರಕುಳಿ ಬಳಿ ಅವೈಜ್ಞಾನಿಕ ರಸ್ತೆ ತಿರುವಿನಲ್ಲಿ ಟಿಪ್ಪರ್ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿದೆ. ಅಂಕೋಲಾ ಕಡೆಯಿಂದ ಕುಮಟಾ ಕಡೆ ಬರುತ್ತಿದ್ದ ಕಾರ್ ಗೆ ಕುಮಟಾದಿಂದ...
ಹೊನ್ನಾವರ ; ಸಂಕಷ್ಟ ಎದುರಾದಾಗ ಅನೂಕೂಲವಾಗಲೆಂದು ಸಾರ್ವಜನಿಕರು ಪ್ರೀಮಿಯಂ ರೂಪದಲ್ಲಿ ಹಣವನ್ನು ಸಂದಾಯ ಮಾಡುತ್ತಿದ್ದರು. ಅದೆಷ್ಟೊ ಕುಟುಂಬಕ್ಕೆ ಇದರಿಂದ ಅನೂಕೂಲವಾಗಿತ್ತು. ಈ ಹಿಂದೆ ಪ್ರತಿನಿಧಿಯಾಗಿದ್ದ ಎಸ್.ಎಲ್.ಭಟ್ ರಸ್ತೆ...
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕರಡಿ ಗ್ರಾಮದಲ್ಲಿ ಮದ್ಯ ಅಂಗಡಿಯನ್ನು ಶಾಶ್ವತವಾಗಿ ಮುಚ್ಚಬೇಕೆಂದು ಆಗ್ರಹಿಸಿ ನೂರಾರು ಮಹಿಳೆಯರು ಪ್ರತಿ ಭಟಣೆ ನಡೆಸಿದರು ಎಂಎಸ್ಎಲ್ ಮದ್ಯದ ಅಂಗಡಿಗೆ ಮುತ್ತಿಗೆ...