December 4, 2023

Bhavana Tv

Its Your Channel

ಕಾರ್ – ಟಿಪ್ಪರ್ ನಡುವೆ ಡಿಕ್ಕಿ. ಡಿಕ್ಕಿ ರಭಸಕ್ಕೆ ಕಾರಿನ ಮುಂಭಾಗ ಜಖಂ. ಗಾಯಾಳುಗಳು ಆಸ್ಪತ್ರೆಗೆ ದಾಖಲು

ಕುಮಟಾ ತಂಡ್ರಕುಳಿ ಬಳಿ ಅವೈಜ್ಞಾನಿಕ ರಸ್ತೆ ತಿರುವಿನಲ್ಲಿ ಟಿಪ್ಪರ್ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿದೆ.
ಅಂಕೋಲಾ ಕಡೆಯಿಂದ ಕುಮಟಾ ಕಡೆ ಬರುತ್ತಿದ್ದ ಕಾರ್ ಗೆ ಕುಮಟಾದಿಂದ ಕಾರವಾರ ಕಡೆ ಹೋಗುತ್ತಿದ್ದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕಾರ್ ನಲ್ಲಿದ್ದವರಿಗೆ ಗಾಯಗಳಾಗಿವೆ.ಟಿಪ್ಪರ್ ನಲ್ಲಿದ್ದವರಿಗೆ ತಲೆಗೆ ಪೆಟ್ಟು ಬಿದ್ದಿದ್ದು, ಕಾರ್ ನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದು ಮೂವರಿಗೆ ಕಾಲು,ಕೈ ಹಾಗೂ ತಲೆಗೆ ಗಾಯಗಳಾಗಿದೆ.ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ.

error: