March 24, 2025

Bhavana Tv

Its Your Channel

ಯಲ್ಲಾಪುರ ; ತಾಲೂಕಿನ ಆನಗೋಡದಲ್ಲಿ ಫೆ.4 ರಂದು ನಡೆಯಲಿರುವ ಐದನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಶಾಸಕರ ಭವನದಲ್ಲಿ ಬಿಡುಗಡೆ...

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಹೊಳೆ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿ ಶಾಲೆಯ ಆವರಣದಲ್ಲಿ ಶ್ರೀ ಹೊಳೆ ಹುಚ್ಚೇಶ್ವರ ಮಹಾಸ್ವಾಮಿಗಳು 74ನೇ ಗಣರಾಜ್ಯೋತ್ಸವದ...

ಬಿ.ವಿ ಬೀರಕಬ್ಬಿ ಉಪನ್ಯಾಸಕರು ಪ್ರತಿಜ್ಞಾವಿಧಿಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿ ಮಾತನಾಡಿದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯು ಅತಿ ಮಹತ್ವದ ಸ್ಥಾನವನ್ನು ಪಡೆದಿದೆ ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಎರಡು ವಿಷಯಗಳಿಗೆ ಗಮನಹರಿಸಬೇಕು...

ಬಾಗಲಕೋಟ ; ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ಸುರೇಶ್ ಬಿ ಪಾಟೀಲ್ ಅವರು ಧ್ವಜಾರೋಹಣವನ್ನು ನೆರೆವೇರಿಸಿದರು ಈ ಸಂದರ್ಭದಲ್ಲಿ ಮಾತನಾಡಿ ಈ 74ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು...

“ಪ್ರಭು ಯೇಸುಕ್ರಿಸ್ತರ ಮುಖಾಂತರ ಕಾಲಪೂರ್ಣತೆಯಲ್ಲಿ ಪ್ರಕಟವಾದ ದೇವರ ಸುವಾರ್ತೆಯಲ್ಲಿ ನಂಬಿಕೆ ಇಟ್ಟು, ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿ, ಅದರಂತೆ ಬಾಳಲು ಪಣತೊಡುವವರು ತಮ್ಮ ಜೀವನದಲ್ಲಿ ದೇವರಿಗೆ ಮಹಿಮೆ...

ಗುಂಡ್ಲುಪೇಟೆ ತಾಲೂಕಿನ ಕನ್ನೆಗಾಲದ ಸರ್ಕಾರಿ ಶಾಲೆಯನ್ನು ಯು.ಎಸ್.ಟಿ .ಸಿ.ಎಸ್.ಆರ್. ಕಂಪನಿಯ ಕಿರಣ್ ಕುಮಾರ್ ರವರು ಶಾಲೆಯ ನವೀಕರಣದ ಉದ್ಘಾಟನೆಯನ್ನುನೆರವೇರಿಸಿ ನಂತರ ಮಾತನಾಡಿದವರು, ಈ ನವೀಕರಣ 12ನೇ ನವೀಕರಣದ...

ಭಟ್ಕಳ ತಾಲೂಕಾ ಆಡಳಿತ, ಭಾರತ ಚುನಾವಣಾ ಆಯೋಗ ಇವುಗಳ ಸಂಯುಕ್ತ ಆಶ್ರಯದಲ್ಲಿ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2023ನೇದನ್ನು ಭಟ್ಕಳ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಸಭಾಂಗಣದಲ್ಲಿ ನಡೆಯಿತು....

ಹೊನ್ನಾವರ ತಾಲೂಕ ಆಸ್ಪತ್ರೆಯಲ್ಲಿ ರಾಷ್ಟಿçÃಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಜನಿಸಿದ ಹೆಣ್ಣುಮಕ್ಕಳಿಗೆ ಊಡುಗೊರೆ ನೀಡಿ ಆಚರಣೆ ಮಾಡಲಾಯಿತು.“ಹೆಣ್ಣು ಮಗು ಜನಿಸಿದಾಗ ಸಾಮನ್ಯವಾಗಿ ಪೋಷಕರಲ್ಲಿ ಅಂತಹ ಖುಷಿ ಕಾಣುವುದಿಲ್ಲ....

ಭಟ್ಕಳ ;ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಭಟ್ಕಳದ ಪ್ರವಾಸಿ ಮಂದಿರದಲ್ಲಿ(ಐಬಿ) ಜನವರಿ 29, ರವಿವಾರದಂದು ಮುಂಜಾನೆ 10 ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ...

ಸಿದ್ಧಾಪುರ: ಅಸಮರ್ಪಕ ಜಿಪಿಎಸ್ ಮೇಲ್ಮನವಿ ಸ್ವಿಕರಿಸಲು ತಿರಸ್ಕರಿಸಿದ ಕುರಿತು ತಹಶೀಲ್ದಾರ್ ಕಚೇರಿ ಏದುರು ಧರಣಿ, ಪ್ರತಿಭಟನೆ, ಖಂಡನಾ ಸಭೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಗಮಿಸಲು ಘೋಷಣೆಯ...

error: