May 3, 2024

Bhavana Tv

Its Your Channel

ಶಿರಸಿ: ಕರ್ನಾಟಕ ಸರಕಾರದ ಅರಣ್ಯ ಸಚಿವರಾಗಿದ್ದ ಉಮೇಶ ಕತ್ತಿ ಅವರ ನಿಧನಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತೀವ್ರ ಸಂತಾಪವನ್ನ ವ್ಯಕ್ತಪಡಿಸಿದ್ದಾರೆ....

ಕಾರವಾರ: ಭಾರತದಲ್ಲಿಯೇ ಅತಿದೊಡ್ಡ ನ್ಯೂಸ್ ನೆಟ್ ವರ್ಕ್ ಕಟ್ಟಲು ಹೊರಟ ದೃಶ್ಯ ಮಾಧ್ಯಮದ ದಿಗ್ಗಜ! ನಿಮ್ಮ ಜಿಲ್ಲೆಯಲ್ಲಿಯೇ ಪತ್ರಕರ್ತ ರಾಗಲು ಇಲ್ಲಿದೆ ಅತಿದೊಡ್ಡ ಅವಕಾಶ! ಉದ್ಯೋಗ ಖಾತರಿ...

ಭಟ್ಕಳ :- 2021ಫೆಬ್ರವರಿ ಯಲ್ಲಿ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಬೆಳಕಿಗೆ ಬಂದಿದ್ದ ಬಾಲಕಿಯೋರ್ವಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಜಿಲ್ಲಾ ಹೆಚ್ಚುವರಿ ಸತ್ರ...

ಕುಮಟಾ: “ಇಂದು ಶಿಕ್ಷಕರ ದಿನವನ್ನು ಆಚರಿಸುತ್ತಿದ್ದೇವೆ ಈ ದಿನವು ರಾಷ್ಟçಪತಿಗಳಾಗಿದ್ದ ಡಾ.ಎಸ್ ರಾಧಾಕೃಷ್ಣನ್ ಅವರ ಜನ್ಮದಿನವೂ ಹೌದು. ಅವರು ಸ್ವತಃ ಒಬ್ಬ ಶ್ರೇಷ್ಟ ಶಿಕ್ಷಕರಾಗಿದ್ದರು. ತಾವು ಮಾಡಿದ...

ಹೊನ್ನಾವರ ತಾಲೂಕಿನ ಕರ್ಕಿ ತೂಗು ಸೇತುವೆ ಸಂಪೂರ್ಣವಾಗಿ ಹಾಳಾಗಿದ್ದನ್ನ ಮನಗೊಂಡು ಕರುನಾಡ ವಿಜಯ ಸೇನೆಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ, ಹೊನ್ನಾವರ ತಾಲೂಕಿನ...

ಹೊನ್ನಾವರ ತಾಲೂಕಿನ ಸೂಳೆಮುರ್ಕಿ ಕ್ರಾಸ್ ಹತ್ತಿರ ಎನ್ ಹೆಚ್-69 ರಲ್ಲಿ ಕಾಲೇಜು ವಿದ್ಯಾರ್ಥಿಗಳಿದ್ದ ಬಸ್ ಪಲ್ಟಿ ಬಿದ್ದು ಅಪಘಾತ. ಯಾದಗಿರಿ ಜಿಲ್ಲೆಯ ಶಹಾಪುರದ ಪ್ರಾರ್ಥನಾ ಪದವಿ &...

ಹೊನ್ನಾವರ ತಾಲೂಕಿನ ಕೋಟೆಬೈಲ್ ಸರಕಾರಿ ಪ್ರೌಢ ಶಾಲೆಯಲ್ಲಿ, ಶಿಕ್ಷಕರಿಗಾಗಿಯೇ ವಿಶೇಷ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು. ತಮ್ಮ ಭವಿಷ್ಯಕ್ಕೆ ದಾರಿದೀಪ ತೋರುವ...

ವರದಿ: ವೇಣುಗೋಪಾಲ ಮದ್ಗುಣಿ ಸಿರ್ಸಿ : ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಬನವಾಸಿ ಹೆಸ್ಕಾಂನಲ್ಲಿ ಶಾಖಾಧಿಕಾರಿ ವರ್ಗಾವಣೆಗೊಂಡು ವರ್ಷಗಳೆ ಕಳೆದು ಹೋಗಿತ್ತು. ಸದ್ಯ ಅಲ್ಲಿಯೆ ಇದ್ದ...

ಕಾರ್ಕಳ: ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನೆ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ವಿಜೇತ ಶಾಲಾ ಆಡಳಿತ...

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ್ ಜೋಡೋ ಯಾತ್ರೆಗೆ ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ ಕೇರಳದಿಂದ ಗುಂಡ್ಲುಪೇಟೆ ಮಾರ್ಗವಾಗಿ ಇದೇ ತಿಂಗಳ 30 ರಂದು...

error: