March 13, 2025

Bhavana Tv

Its Your Channel

ಹೊನ್ನಾವರ: ಇಲ್ಲಿನ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕರ್ನಾಟಕ ಸರ್ಕಾರ,ಜಲಾನಯನ ಇಲಾಖೆ, ಸ್ಕೊಡವೇಸ್ ಸಂತೆಯಿAದ ರಚಿತವಾದ ಹಳದಿಪುರ ರೈತ ಉತ್ಪಾದಕ ಕಂಪನಿಯಿAದ ರೈತ ಮಹಿಳೆಯರಿಗೆ ರೈತ ಉತ್ಪಾದಕ ಕಂಪನಿಯ...

ಕುಂದಾಪುರ ; ದಿನಾಂಕ 06/06/2023 ಮಂಗಳವಾರ ಸ್ಪೂರ್ತಿ ಯುವಕ ಮಂಡಲ ಹೊಸಬಾಳು ಇವರಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಂಬಾರಮಕ್ಕಿ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಣೆ...

ಸಿದ್ದಾಪುರ : ಇದೊಂದು ಅಪರೂಪದ ದೇವಾಲಯ. ಬಲಮುರಿ, ತ್ರಿನೇತ್ರ, ಆರುಕೈಗಳುಳ್ಳ ಮಹಾ ಗಣಪತಿ ನಾಟ್ಯ ವಿನಾಯಕನಾಗಿ, ಯಕ್ಷಗಾನ ವೇಷ ಭೂಷಣ ಧರಿಸಿ ಕಲಗದ್ದೆಯಲ್ಲಿ ನೆಲಸಿದ್ದಾನೆ.ಉತ್ತರ ಕನ್ನಡ ಜಿಲ್ಲೆಯ...

ಉಡುಪಿ ;ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಉಡುಪಿ ಜಿಲ್ಲೆ ರೆಡ್ ಕ್ರಾಸ್ ಸೊಸೈಟಿಯ ವತಿಯಿಂದ ಉಡುಪಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಹಲವು ಬಾರಿ ಸ್ವಯಂ ಪ್ರೇರಿತ ರಕ್ತದಾನ ಮಾಡಿ...

ಭಟ್ಕಳ: ಮಸ್ಕತ್‌ನಿಂದ ಗೋವಾಗೆ ಆಗಮಿಸುತ್ತಿದ್ದ ಓಮನ್ ಏರ್‌ಲೈನ್' ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ಭಟ್ಕಳದ ಮಹಿಳೆಯೋರ್ವಳು ಇದ್ದಕ್ಕಿದ್ದಂತೆ ನಿತ್ರಾಣಗೊಂಡಿದ್ದು, ಕೂಡಲೇ ಎಚ್ಚೆತ್ತುಕೊಂಡ ಪೈಲೆಟ್ ವಿಮಾನವನ್ನು ಮುಂಬಯಿಯಲ್ಲಿ ಇಳಿಸಿ ಆಸ್ಪತೆಗೆ ಸಾಗಿಸಲು...

ಭಟ್ಕಳ : ತಾಲುಕಿನ ಬಸ್ತಿಮಕ್ಕಿಯಲ್ಲಿರುವ ಆಚಾರ್ಯ ಭವನಮ್ ಮೇಲುಗಡೆಯಲ್ಲಿ ನಿರ್ಮಿಸಲಾದ ಪುಣ್ಯಕೋಟಿ ಭವನಮ್‌ನ್ನು ಸೋಮವಾರ ಬೆಳಿಗ್ಗೆ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು.ನಂತರ ಮಾತನಾಡಿ...

ಭಟ್ಕಳ : ಕೆ.ಸಿ.ಇ.ಟಿ. 2023ರ ಫÀಲಿತಾಂಶ ಪ್ರಕಟವಾಗಿದ್ದು, ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜು ಅತ್ಯುತ್ತಮ ರ‍್ಯಾಂಕಗಳನ್ನು ಪಡೆದು ಉತ್ತರಕನ್ನಡ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.ಅಗ್ರಿಕಲ್ಚರ್ ವಿಭಾಗದಲ್ಲಿ...

ಬೈಂದೂರು : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಗೋವಾ ಮತ್ತು ಸ್ನೇಹ ಯುವ ಸಂಸ್ಕೃತಿಕ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಗೋವಾದಲ್ಲಿ ಜುಲೈ 2 ರಂದು ನಡೆಯಲಿರುವ...

ಹೊನ್ನಾವರ ; ತಾಲೂಕಿನ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯದಲ್ಲಿ ಅಮವಾಸ್ಯೆ ನಿಮಿತ್ತ ನವಚಂಡಿಕಾ ಯಾಗ ದಾರ್ಮಿಕ ವಿಧಿ ವಿಧಾನದಂತೆ ನೇರವೇರಿತು ಅಮವಾಸೆಯ ದಿನದಂದು ರಾಜ್ಯದ ಮೂಲೆ ಮೂಲೆಯಿಂದ...

error: