May 20, 2024

Bhavana Tv

Its Your Channel

ಮಳವಳ್ಳಿ : ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ತಂದೆ ತಾಯಿ ಸೇರಿದಂತೆ ಇತರೆ ಸಂಬAಧಗಳ ಬಗ್ಗೆ ಸಂಸ್ಕಾರ ಕಲಿಸುವುದು ಅತ್ಯಗತ್ಯವಾಗಿದ್ದು ಇಂತಹ ಸಂಸ್ಕಾರ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಿಗಲು...

ಕೆ.ಆರ್.ಪೇಟೆ; ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಧನಿ ಎತ್ತಿ ಪ್ರತಿಭಟಿಸಬೇಕು. ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೂಢನಂಬಿಕೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು...

ಕೊಡಗು: ಕಾಫಿ ಪಲ್ಪರ್ ನೀರನ್ನು ಹೊಳೆಯ ನೀರಿಗೆ ಬಿಡುತ್ತಿದ್ದಾರೆ ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕರವೇ ಕಾರ್ಯಕರ್ತ ಫ್ರಾನ್ಸಿಸ್ ಡಿಸೋಜಾ ರವರು ಅಧಿಕಾರಿಗಳಿಗೆ ಮನವಿ...

ಭಟ್ಕಳ: ತಾಲೂಕಿನ ಮುಗ್ದಮ್ಮ ಕಾಲೋನಿ ಮತಗಟ್ಟೆಗೆ ಸಹಾಯಕ ಆಯುಕ್ತ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯವನ್ನು ಪರಿಶೀಲಿಸಿದರು.ಮುಗ್ಧಮ್ ಕಾಲೋನಿಯಲ್ಲಿ ೪ ಮತಗಟ್ಟೆ ಬರುತ್ತಿದ್ದು, ಅಲ್ಲಿ ಬಿಎಲ್‌ಓಗಳು...

ಭಟ್ಕಳ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ ಇವರ ಆಶ್ರಯದಲ್ಲಿ ಬಾಲಕಾರ್ಮಿಕ...

ಭಟ್ಕಳ: ತಾಲೂಕಿನ ಹಾಡುವಳ್ಳಿ ವನದುರ್ಗಿ ದೇವಸ್ಥಾನ ಹಾಗೂ ಚೌಥನಿ ಕಾಸ್ಟುಡಿ ಹನುಮಂತ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಈ ಎರಡೂ ದೇವಸ್ಥಾನಗಳಿಗೆ ಶಾಸಕ ಸುನಿಲ್ ನಾಯ್ಕ ಅನುಕ್ರಮವಾಗಿ...

ಕೆ.ಆರ್.ಪೇಟೆ ತಾಲೂಕು ಶೀಳನೆರೆ ಹೋಬಳಿ ಹುಣಸನಹಳ್ಳಿ ಗ್ರಾಮದಿಂದ ಹೆಚ್ ಬಳ್ಳೇಕೆರೆ ಗ್ರಾಮಕ್ಕೆ ಹಾದು ಹೋಗುವ ಮುಖ್ಯ ರಸ್ತೆಯು ರಾತ್ರಿ ಸುರಿದ ಧಾರಾಕಾರ ಮಳೆಗೆ ಏರಿ ಒಡೆದು ಕೊಚ್ಚಿಕೊಂಡು...

ಕೊಡಗು:- ಜಲ ಜೀವನ್ ಮಿಷನ್ ಈ ಯೋಜನೆಯ ಗುತ್ತಿಗೆದಾರರ ಅವಾಂತರದ ಬಗ್ಗೆ ಕರವೇ ಕಾರ್ಯಕರ್ತರು ಮನವಿ ಮಾಡಿದಾಗ ಮನವಿಗೆ ತಕ್ಷಣವೇ ಸ್ಪಂದಿಸಿದ ಸೋಮವಾರಪೇಟೆ ಜಿಲ್ಲಾ ಪಂಚಾಯ್ತಿ ನೀರಾವರಿ...

ಹೊನ್ನಾವರ: ಇತ್ತೀಚೆಗೆ ನಿಧನರಾದ ತಾಲ್ಲೂಕಿನ ಹಿರಿಯ ರಾಜಕಾರಣಿ, ಸಮಾಜಸೇವಕ ಬಿ.ಪಿ ಜಿನದತ್ ಗೌಡರವರ ಶ್ರದ್ಧಾಂಜಲಿ ಸಭೆ ಮಂಕಿ ಕೊಕ್ಕೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಬಿ.ಪಿ.ಜಿನದತ್ ಗೌಡರವರ ಒಡನಾಡಿಗಳು,ಕುಟುಂಬದವರು...

ಉತ್ತರ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ೨೧-೧೧-೨೦೨೧ ರವಿವಾರರಂದು ನಡೆಯಲಿದ್ದು ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಯಲ್ಲಾಪುರದ ವೇಣು ಗೋಪಾಲ ಮದ್ಗುಣಿ ಕಣದಲ್ಲಿದ್ದಾರೆ. ಕಳೆದ ೩೦ ವರ್ಷಗಳಿಂದ ಹಿರಿಯ...

error: