ಭಟ್ಕಳ: ಕೋರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಮುರುಡೇಶ್ವರ ದೇವಸ್ಥಾನವನ್ನು ನಾಳೆಯಿಂದ, ಜೂನ್ ೮ರಿಂದ ದೇವರ ದರ್ಶನಕ್ಕೆ ಅವಕಾಶ ಈ ಸಂಬoಧ ಸರ್ಕಾರ ಸೂಚಿಸಿದ ಎಲ್ಲಾ ಮಾರ್ಗಸೂಚಿಗಳನ್ನೂ ಕಟ್ಟುನಿಟ್ಟಾಗಿ...
ಭಟ್ಕಳ;2ತಿಂಗಳಿನಿಂದ ಲಾಕ್‍ಡೌನ್ ನಿಂದಾಗಿ ಮುಚ್ಚಲ್ಪಟ್ಟಿರುವ ಭಟ್ಕಳದಲ್ಲಿರುವ ಸುಮಾರು 150ಕ್ಕೆ ಹೆಚ್ಚು ಮಸೀದಿಗಳು ಜೂ.9 ಮಂಗಳವಾರದಿಂದ ಸಾಮೂಹಿಕ ಪ್ರಾರ್ಥನೆಗಾಗಿ ತೆರೆದುಕೊಳ್ಳಲಿವೆ. ಈ ಕುರಿತಂತೆ ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಹಾಗೂ...
ಹೊನ್ನಾವರ;ಕರೋನಾ ಸುರಕ್ಷತೆಗಾಗಿ ದೇಶದ್ಯಂತ ಲಾಕ್ ಡೌನ್ ಜಾರಿಯಾದ ಬಳಿಕ ಸರ್ಕಾರದ ಆದೇಶದಂತೆ ದೇವಾಲಯಗಳಲ್ಲಿ ಸಾರ್ವಜನಿಕ ದರ್ಶನ ವಿಶೇಷ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು. ಇದರಂತೆ ತಾಲೂಕಿನ ಪುರಾಣ ಪ್ರಸಿದ್ದ ಧಾರ್ಮಿಕ...
ಬೆoಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ೨೩೯ ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ೫,೪೫೨ಕ್ಕೆ ಏರಿಕೆಯಾಗಿದೆ.ಜಿಲ್ಲಾವಾರು ಕರೋನಾ ಸೊಂಕಿತರ ಸಂಖ್ಯೆ ನೋಡುವುದಾದರೆ ಕಲಬುರಗಿ ೩೯, ಯಾದಗಿರಿ...
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ (39 ವರ್ಷ) ಇಹಲೋಕವನ್ನು ತ್ಯೆಜಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ...
ಮಂಕಿ ; ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮಂಕಿ 'ಯಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಕುಟುಂಬದವರೊoದಿಗೆ ಸೇರಿ ಗಿಡಗಳನ್ನು ನೆಟ್ಟು ಪರಿಸರ ದಿನಾಚರಣೆಯನ್ನು ಆಚರಿಸುವಂತೆ ಶಲಾ ಆಡಳಿತ...
ಹೊನ್ನಾವರ: ಹಿರಿಯ ಯಕ್ಷಗಾನದ ಚಂಡೆವಾದಕರು, ಪ್ರಸಾದನಾ ಪರಿಣತರು, ೨೦ ವರ್ಷಗಳ ಕಾಲ ಡಾ.ಶಿವರಾಮ ಕಾರಂತರ ಬಹುಕಾಲಸೇವೆ ಸಲ್ಲಿಸಿದ ಇಡಗುಂಜಿಯ ದೇವಿ ಗಜಾನನ ಭಂಡಾರಿ ಶನಿವಾರ ಮಧ್ಯಾಹ್ನ ಇಡಗುಂಜಿಯ...
ಕೃಷ್ಣರಾಜಪೇಟೆ ; ಅಖಿಲ ಭಾರತ ಕ್ಷತ್ರಿಯ ಮಹಾಸಭಾದ ಕರ್ನಾಟಕ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಜನಪರ ಹೋರಾಟಗಾರ, ಸಂಘಟನಾ ಚತುರ ಅಕ್ಕಿಹೆಬ್ಬಾಳು ಆರ್.ವಾಸು ಅವರನ್ನು ನೇಮಕ ಮಾಡಿ...
ಕಾರವಾರ: ಪರಿಸರವಿಲ್ಲದೇ ಇದ್ದರೆ ನಾವು ಬದುಕಲು ಸಾಧ್ಯವಿಲ್ಲ. ಗಿಡ ನೆಡುವುದರ ಮೂಲಕ ಹಸಿರನ್ನು ಉಳಿಸಬೇಕಾಗಿದೆ. ಹಸಿರೇ ಉಸಿರಾಗಿರುವುದರಿಂದ ನಾವು ಅದನ್ನು ಹೆಚ್ಚು ಬೆಳೆಸಲು ಪ್ರಯತ್ನಿಸಬೇಕು. ಸ್ವಚ್ಛ ಪರಿಸರಕ್ಕಾಗಿ...
ಉಡುಪಿ; ಜಿಲ್ಲೆಯಲ್ಲಿ ಇಂದು ಕೂಡ ಒಂದೇ ದಿನ ಕೊರೊನಾ ವೈರಸ್ ಪ್ರಕರಣ ಶತಕ ದಾಟಿದೆ. ಆ ಮೂಲಕ ಕಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889 ಕ್ಕೆ ಏರಿಕೆ ಕಂಡಿದೆ....