May 16, 2024

Bhavana Tv

Its Your Channel

ಮುರ್ಡೆಶ್ವರ ದೇವಾಲಯ ನಾಳೆಯಿಂದ ಓಫನ್: ಭಕ್ತರಿಗೆ ಹಲವು ನಿಯಮ ಕಡ್ಡಾಯ.

ಭಟ್ಕಳ: ಕೋರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿದ್ದ ಮುರುಡೇಶ್ವರ ದೇವಸ್ಥಾನವನ್ನು ನಾಳೆಯಿಂದ, ಜೂನ್ ೮ರಿಂದ ದೇವರ ದರ್ಶನಕ್ಕೆ ಅವಕಾಶ ಈ ಸಂಬoಧ ಸರ್ಕಾರ ಸೂಚಿಸಿದ ಎಲ್ಲಾ ಮಾರ್ಗಸೂಚಿಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುವ ವ್ಯವಸ್ಥೆಯನ್ನು ದೇವಸ್ಥಾನ ಕಮಿಟಿ ಮಾಡ
ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಪಾಲಿಸಬೇಕಾದ ನಿಯಮಗಳು

  • ದೇವರ ದರ್ಶನಕ್ಕೆ ಬರುವ ದೇವಾಲಯದ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ (೬ ಅಡಿ) ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು,
  • ದೇವಾಲಯಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಟ್ (ಮುಖಗವಸು) ಧರಿಸುವುದು, ಮಾಸ್ಟ್ ಇಲ್ಲದೇ ಇರುವವರು ದೇವಸ್ಥಾನ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
  • ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ದರ್ಶನಕ್ಕೆ ಬರುವವರು ಹೂ, ಹಣ್ಣು ಕಾಯಿ ಯಳೆಣ್ಣೆ ಮುಂತಾದ ಪೂಜಾ ಸಾಮಗ್ರಿಗಳ ತರುವುದನ್ನು ನಿಷೇಧಿಸಲಾಗಿದೆ.
    ಈ ಸಂಬoದ ಮುರ್ಡೇಶ್ವರ ದೇವಸ್ಥಾನ ಕಮಿಟಿಯ ಧರ್ಮದರ್ಶಿಗಳಾದ ಶ್ರೀಪಾದ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
error: