May 30, 2023

Bhavana Tv

Its Your Channel

ಜೈನ್ ಸಮಾಜ ವತಿಯಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ

ಮೈಸೂರು : ಮಹಾವೀರ್ ಜಯಂತಿ ಪ್ರಯುಕ್ತ ಶಾಸಕ ರಾಮದಾಸ್ ಹಾಗೂ ನಾಗೇಂದ್ರರವರು ಜೊತೆಗೂಡಿ ಜೈನ್ ಸಮಾಜ ವತಿಯಿಂದ ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್ ಗಳ್ಳನ್ನು ವಿತರಿಸಿದರು.

ಮೈಸೂರಿನಲ್ಲಿ ಲಾಕ್ ಡೌನ್ ಇದ್ದರಿಂದ ಸುಮಾರು ೫೦೦ ಜನರಿಗೆ ಅಕ್ಕಿ..ಸಕ್ಕರೆ… ಉಪ್ಪು.. ಸಾಂಬಾರು ಪೌಡರ್… ದವಸ ಧಾನ್ಯಗಳು ಕಾಳುಗಳನ್ನು ವಿತರಿಸಲಾಯಿತು. ಆಹಾರ ಕಿಟ್‌ಗಳನ್ನು ಬುಧಮಲ್ ನವರಸನ್ ಅವರು ಒದಗಿದಿಕೊಟ್ಟಿದ್ದರು. ಈ ಸಂದರ್ಬದಲ್ಲಿ ಜೈನ್ ಸಮಾಜದ ಅಧ್ಯಕ್ಷ ರಾಜನ್ ಜೈನ್ ಭಾಗಮರ್, ಉಪಾಧ್ಯಕ್ಷ ಮಾನಹರ್ ಸಂಕಲ, ಕಾರ್ಯದರ್ಶಿ ರಾಕೇಶ್ ಬಂತ್ಯಾ ಮತ್ತು ಖಜಾಂಜಿ ರಾಜೇಂದ್ರ ಕಿರಣ್ ಉಪಸ್ಥಿತರಿದ್ದರು.


ವರದಿ ; ಟಿ.ಎಸ್.ಶಶಿಕಾಂತ್ ಶೆಟ್ಟಿ

About Post Author

error: