May 5, 2024

Bhavana Tv

Its Your Channel

ಉತ್ತರ ಕನ್ನಡದ ಎನ್.ಎಸ್ ಹೆಗಡೆ (ಕುಂದರಗಿ) ಸೇರಿ ೬೫ ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ.

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ\ ಸಂಸ್ಥೆಗಳಿಗೆ ಪ್ರತಿ ವರ್ಷವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲು ಸತ್ಸಂಪ್ರದಾಯವನ್ನು ಸರ್ಕಾರವು ಅನುರಿಸುತ್ತಾ ಬಂದಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ\ ಸಂಸ್ಥೆಗಳಿಗೆ ೨೦೨೦ ನೇ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲು ಸರ್ಕಾರವು ನಿರ್ಧರಿಸಿ ಆದೇಶ ಹೊರಡಿಸಿದೆ.

೨೦೨೦ ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ:

ಸಾಹಿತ್ಯ
೧. ಶ್ರೀ.ಪ್ರೊ.ಸಿ.ಪಿ. ಸಿದ್ಧಾಶ್ರಮ, ಧಾರವಾಡ
೨. ಶ್ರೀ. ವಿ. ಮುನಿ ವೆಂಕಟಪ್ಪ, ಕೋಲಾರ
೩. ಶ್ರೀ. ರಾಮಣ್ಣ ಬ್ಯಾಟಿ (ವಿಶೇಷ ಚೇತನ), ಗದಗ
೪. ಶ್ರೀ. ವೆಲೇರಿಯನ್ ಡಿಸೋಜ ( ವಲ್ಲಿವಗ್ಗ ) ದಕ್ಷಿಣ ಕನ್ನಡ
೫. ಶ್ರೀ ಡಿ.ಎನ್. ಅಕ್ಕಿ ಯಾದಗಿರಿ.

ಸಂಗೀತ
೬. ಶ್ರೀ ಹಂಬಯ್ಯ ನೂಲಿ, ರಾಯಚೂರು
೭. ಶ್ರೀ ಅನಂತ ತೆರೆದಾಳ, ಬೆಳಗಾವಿ
೮. ಶ್ರೀ ಬಿ. ವಿ. ಶ್ರೀನಿವಾಸ್, ಬೆಂಗಳೂರು ನಗರ
೯. ಶ್ರೀ ಗಿರಿಜಾ ನಾರಾಯಣ, ಬೆಂಗಳೂರು ನಗರ
೧೦. ಶ್ರೀ ಕೆ. ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ

ನ್ಯಾಯಾಂಗ
೧೧. ಶ್ರೀ ಕೆ. ಎನ್. ಭಟ್ , ಬೆಂಗಳೂರು
೧೨. ಶ್ರೀ . ಎಂ. ಕೆ. ವಿಜಯಕುಮಾರ, ಉಡುಪಿ

ಮಾಧ್ಯಮ
೧೩. ಶ್ರೀ. ಸಿ. ಮಹೇಶ್ವರನ್, ಮೈಸೂರು
೧೪. ಶ್ರೀ. ಟಿ. ಮಹೇಶ್ (ಈ ಸಂಜೆ ) ಬೆಂಗಳೂರು ನಗರ

ಯೋಗ
೧೫. ಡಾ ಎ. ಎಸ್. ಚಂದ್ರಶೇಖರ, ಮೈಸೂರು

ಶಿಕ್ಷಣ
೧೬. ಶ್ರೀ. ಎಂ. ಎನ್. ಷಡಕ್ಷರಿ, ಚಿಕ್ಕಮಗಳೂರು
೧೭. ಡಾ. ಆರ್. ರಾಮಕೃಷ್ಣ, ಚಾಮರಾಜನಗರ
೧೮. ಡಾ. ಎಂ.ಜಿ.ಈಶ್ವರಪ್ಪ, ದಾವಣಗೆರೆ
೧೯. ಡಾ. ಪುಟ್ಟಸಿದ್ದಯ್ಯ ಮೈಸೂರು
೨೦. ಶ್ರೀ. ಅಶೋಕ್ ಶೆಟ್ಟರ್, ಬೆಳಗಾವಿ
೨೧. ಶ್ರೀ. ಡಿ. ಎಸ್. ದಂಡಿನ್, ಗದಗ

ಹೊರನಾಡು ಕನ್ನಡಿಗ
೨೨. ಶ್ರೀ ಕುಸುಮೋಧರದೇರಣ್ಣ ಶೆಟ್ಟಿ, ಕೇಲ್ತಡ್ಕ, ದಕ್ಷಿಣಕನ್ನಡ
೨೩. ಶ್ರೀ ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮಹಾರಾಷ್ಟ್ರ ಮುಲುಂಡ ಮುಂಬೈ

ಕ್ರೀಡೆ
೨೪. ಶ್ರೀ. ಹೆಚ್. ಬಿ. ನಂಜೇಗೌಡ, ತುಮಕೂರು
೨೫. ಶ್ರೀಮತಿ ಉಷಾರಾಣಿ, ಬೆಂಗಳೂರು ನಗರ

ಸಂಕೀರ್ಣ
೨೬. ಡಾ ಕೆ. ವಿ. ರಾಜು, ಕೋಲಾರ
೨೭. ಶ್ರೀ. ನಂ. ವೆಂಕೋಬರಾವ್, ಹಾಸನ
೨೮. ಡಾ ಕೆ. ಎಸ್. ರಾಜಣ್ಣ (ವಿಶೇಷ ಚೇತನ), ಮಂಡ್ಯ
೨೯. ಶ್ರೀ. ವಿ. ಲಕ್ಷ್ಮಿನಾರಾಯಣ (ನಿರ್ಮಾಣ್ ) ಮಂಡ್ಯ

ಸoಘ/ಸoಸ್ಥೆ
೩೦. ಯೂತ್ ಫಾರ್ ಸೇವಾ, ಬೆಂಗಳೂರು ನಗರ
೩೧. ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ
೩೨. ಬೆಟರ್ ಇಂಡಿಯಾ, ಬೆಂಗಳೂರು ನಗರ
೩೩. ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ
೩೪. ಧರ್ಮೋತ್ತಾನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣಕನ್ನಡ

ಸಮಾಜ ಸೇವೆ
೩೫. ಶ್ರೀ. ಎಂ. ಎಸ್. (ಕುಂದರಗಿ ) ಹೆಗಡೆ, ಉತ್ತರ ಕನ್ನಡ
೩೬. ಶ್ರೀಮತಿ ಪ್ರೇಮ ಕೋದಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು
೩೭. ಶ್ರೀ ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ
೩೮. ಶ್ರೀಮತಿ ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು

ವೈದ್ಯಕೀಯ
೩೯. ಡಾ. ಅಶೋಕ ಸೊನ್ನದ, ಬಾಗಲಕೋಟೆ
೪೦. ಡಾ. ಬಿ.ಎಸ್.ಶ್ರೀನಾಥ, ಶಿವಮೊಗ್ಗ
೪೧. ಡಾ. ಎ.ನಾಗರತ್ನ, ಬಳ್ಳಾರಿ
೪೨. ಡಾ. ವೆಂಕಟಪ್ಪ, ರಾಮನಗರ

ಕೃಷಿ
೪೩. ಶ್ರೀ ಸುರತ್ ಸಿಂಗ ಕನೂರ್ ಸಿಂಗ ರಜಪುತ್. ಬೀದರ್
೪೪. ಶ್ರೀಮತಿ ಎಸ್ ವಿ ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ
೪೫. ಡಾ ಸಿದ್ರಾಮಪ್ಪ ಬಸವಂತರಾಮ್ ಪಾಟೀಲ್, ಕಲುಬುರಗಿ

ಪರಿಸರ
೪೬. ಶ್ರೀ ಅಮರ ನಾರಾಯಣ, ಚಿಕ್ಕಬಳ್ಳಾಪುರ
೪೭. ಶ್ರೀ ಎನ್ ಡಿ ಪಾಟೀಲ್, ವಿಜಯಪುರ

ವಿಜ್ಞಾನ\ತಂತ್ರಜ್ಞಾನ
೪೮. ಪ್ರೋ ಉಡುಪಿ ಶ್ರೀನಿವಾಸ, ಉಡುಪಿ
೪೯. ಡಾ ಚಿಂದಿ ವಾಸುದೇವಪ್ಪ, ಶಿವಮೊಗ್ಗ

ಸಹಕಾರ
೫೦. ಡಾ.ಸಿ.ಎನ್ ಮಂಚೆಗೌಡ, ಬೆಂಗಳೂರು ನಗರ

ಬಯಲಾಟ
೫೧. ಶ್ರೀಮತಿ ಕೆಂಪವ್ವ ಹರಿಜನ, ಬೆಳಗಾವಿ
೫೨. ಶ್ರೀ ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ

ಯಕ್ಷಗಾನ
೫೩. ಶ್ರೀ ಬಂಗಾರ ಆಚಾರಿ, ಚಾಮರಾಜನಗರ
೫೪. ಶ್ರೀ ಎಂ.ಕೆ ರಮೇಶ ಆಚಾರ್ಯ, ಶಿವಮೊಗ್ಗ

ರಂಗಭೂಮಿ
೫೫. ಶ್ರೀಮತಿ ಅನುಸೂಯಮ್ಮ, ಹಾಸನ
೫೬. ಶ್ರೀ ಹೆಚ್ ಷಡಾಕ್ಷರಪ್ಪ, ದಾವಣಗೆರೆ
೫೭. ಶ್ರೀ ತಿಪ್ಪೆಸ್ವಾಮಿ, ಚಿತ್ರದುರ್ಗ

ಚಲನಚಿತ್ರ
೫೮. ಶ್ರೀ ಬಿ.ಎಸ್ ಬಸವರಾಜ್, ತುಮಕೂರು
೫೯. ಶ್ರೀ ಆಪಾಢಾಂಡ ತಿಮ್ಮಯ್ಯ ರಘು(ಎ.ಟಿ.ರಘು), ಕೊಡುಗು

ಚಿತ್ರಕಲೆ
೬೦. ಶ್ರೀ ಎಂ.ಜೆ ವಾಚೇದ್ ಮಠ, ಧಾರಮಾಡ

ಜಾನಪದ
೬೧. ಶ್ರೀ ಗುರುರಾಜ ಹೊಸಕೋಟೆ, ಬಾಗಲಕೋಟೆ
೬೨. ಡಾ ಹಂಪನಹಳ್ಳಿ ತಿಮ್ಮೇಗೌಡ, ಹಾಸನ

ಶಿಲ್ಪಕಲೆ
೬೩. ಶ್ರೀ ಎನ್.ಎಸ್ ಜನಾರ್ಧನ ಮೂರ್ತಿ, ಮೈಸೂರು

ನೃತ್ಯ
೬೪. ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ

ಜಾನಪದ/ ತೊಗಲು ಗೊಂಬೆಯಾಟ
೬೫. ಶ್ರೀ ಕೇಶಪ್ಪ ಶಿಳ್ಳೆಕ್ಯಾತರ, ಕೊಪ್ಪಳ

error: