May 21, 2024

Bhavana Tv

Its Your Channel

ಒಂದು ಮನೆಯ ೬ ಸದಸ್ಯರಿಗೆ ಕೋವಿಡ್ ಪಾಸಿಟಿವ್ ;ಮನೆ ಮತ್ತು ಸುತ್ತಮುತ್ತಲಿನ ಪ್ರದೇಶ ಸೀಲ್ ಡೌನ್

ಕಾರ್ಕಳ:ಇಂದು ಕುಕ್ಕುಂದೂರು ಗ್ರಾಮದ ಪರಪ್ಪುವಿನಲ್ಲಿ ಒಂದು ಮನೆಯ ಎಲ್ಲ ೬ ಸದಸ್ಯರಿಗೆ ಕೋವಿಡ್ ಪಾಸಿಟಿವ್ ಬಂದಿರುತ್ತದೆ. ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಿ, ಕಂಟೈನಮೆAಟ್ ಝೋನ್ ಎಂದು ಘೋಷಿಸಲಾಗಿದೆ ಎಂದು ಕಾರ್ಕಳ ತಹಸೀಲ್ದಾರ್ ತಿಳಿಸಿದರು.

ವರದಿ: ಅರುಣ ಭಟ್ಟ ಕಾರ್ಕಳ

error: