April 26, 2024

Bhavana Tv

Its Your Channel

ಪೇಜಾವರ ಶ್ರೀಗಳು ಕಾರ್ಕಳ ಜೋಡು ರಸ್ತೆ ಪೂರ್ಣಿಮಾ ಸಿಲ್ಕ್ಸ್ ಗೆ ಭೇಟಿ

ಕಾರ್ಕಳದ ಜೋಡು ರಸ್ತೆ ಯಲ್ಲಿ ರುವ ಪೂರ್ಣಿಮಾ ಸಿಲ್ಕ್ಸ್ ಗೆ ಪೇಜಾವರ ಶ್ರೀಗಳು ಆಗಮಿಸಿದ ಸಂಧರ್ಭದಲ್ಲಿ ಪಾಲುದಾರರು ರವಿ ಪ್ರಕಾಶ್ ಪ್ರಭು ಮತ್ತು ಅವರ ಧರ್ಮ ಪತ್ನಿ ಕಿರಣಾ ರವಿ ಪ್ರಕಾಶ್ ಪ್ರಭು ಶ್ರೀಗಳನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಆಶೀರ್ವಾದ ಪಡೆದರು

. ಶ್ರೀಗಳು ಪೂರ್ಣಿಮಾ ಸಿಲ್ಕ್ಸ್ ನ ಕ್ಯಾಶ್ ಕೌಂಟರ್ ಗೆ ಕ್ಯಾಶ ಹಾಗೂ ಪ್ರಸಾದವನ್ನು ಇಟ್ಟು ರವಿ ಪ್ರಕಾಶ್ ಪ್ರಭು ರಿಗೆ ಆಶಿರ್ವಾದ ರೂಪದಲ್ಲಿ ಶಾಲು ಹೊದಿಸಿ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಅತಿ ಶೀಘ್ರದಲ್ಲಿ ಅದರ ಸಹ ಸಂಸ್ಥೆ ಫುಡ್ ಕೋರ್ಟ್, ಫ್ಯಾಮಿಲಿ ಸ್ಪಾ, ಕಾಸ್ಮೆಟಿಕ್ ಫೂಟ್ ವೇರ್ ಹಾಗೂ ಪುರುಷರ ಮತ್ತು ಮಹಿಳೆಯರ ಎಥ್ನಿಕ್ ವೇರ್, ಮೊಬೈಲ್ ಶೋರೂಂ ಎಲ್ಲವೂ ಒಂದೇ ಸೂರಿನಡಿ ಜೋಡು ರಸ್ತೆಯಲ್ಲಿರುವ ನೂತನವಾಣಿಜ್ಯ ಸಂಕೀರ್ಣ ಪ್ರೈಮ್ ಮಾಲ್‌ನ ೨ ನೇ ಮಹಡಿ ಯಲ್ಲಿ “ಪೂರ್ಣಿಮಾ ಲೈಫ್ ಸ್ಟೈಲ್ ಶೀಘ್ರದಲ್ಲಿ ಅರಂಭ ಗೊಳ್ಳಲಿ ಎಂದರು. ಜೋಡು ರಸ್ತೆಯಲ್ಲಿನ ಪೂರ್ಣಿಮಾ ಸಿಲ್ಕ್ಸ್ ಮತ್ತು ಪೂರ್ಣಿಮಾ ಲೈಫ್ ಸ್ಟೈಲ್ ಸಂಸ್ಥೆ ಗಳಿಂದ ಇನ್ನಷ್ಟು ಸಮಾಜ ಮುಖಿ ಕಾರ್ಯ ಗಳು ನಡೆಯಲಿ ಎಂದು ಆಶೀರ್ವದಸಿದರು.

error: