March 21, 2023

Bhavana Tv

Its Your Channel

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ (ರಿ) ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್

ಕಾರ್ಕಳ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ (ರಿ) ಕಾರ್ಕಳ ತಾಲೂಕು ಅಧ್ಯಕ್ಷರಾಗಿ ಮೊಹಮ್ಮದ್ ಗೌಸ್ ಮಿಯ್ಯಾರು ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ನಾಸೀರ್ ಶೇಖ್ ಬೈಲೂರು, ಕಾರ್ಯದರ್ಶಿಯಾಗಿ ಮಮ್ತಾಜ್ ಹಸನ್, ಜೊತೆ ಶಾಕೀರ್ ಹುಸೇನ್ , ಕೋಶಾಧಿಕಾರಿಯಾಗಿ ಸಯ್ಯದ್ ಹಸನ್ ಗಾಂಧೀಮೈದಾನ್ , ಜಿಲ್ಲಾ ಸಮಿತಿ ಸದಸ್ಯರಾಗಿ ಮೊಹಮ್ಮದ್ ಶರೀಫ್ ಬಂಗ್ಲೆಗುಡ್ಡೆ, ಅಶ್ಪಾಕ್ ಅಹ್ಮದ್, ಸಮದ್ ಖಾನ್, ನಾಸೀರ್ ಶೇಖ್, ಮೊಹಮ್ಮದ್ ಗೌಸ್ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಅಬ್ದುಲ್ಲಾ ಆದಂ ಪುಲ್ಕೇರಿ ,ಅಬ್ದುಲ್ ರಶೀದ್, ಸಯ್ಯದ್ ಅಬ್ಬಾಸ್ ಅಂಚಿಕಟ್ಟೆ, ಎನ್ ಸಿ ರಹೀಮ್ ಈದು, ಜಾವೇದ್ ಸಾಹೇಬ್ ಹೊಸ್ಮಾರು, ಎಚ್ ಸುಲೈಮಾನ್ ಬಜಗೋಳಿ, ಎನ್ ಎಚ್ ಹಮೀದ್ ನಿಟ್ಟೆ ಹಾಗೂ ನಾಮನಿರ್ದೇಶಿತ ಸದಸ್ಯರಾಗಿ ಪಿ ಎ ರಹೀಂ ಎಣ್ಣೆಹೊಳೆ, ಅಬ್ದುಲ್ ಮಜೀದ್(ಮುನೀರ್) ತೆಳ್ಳಾರ್, ಮಯ್ಯದ್ದಿ ರೆಂಜಾಳ, ಅಬ್ದುಲ್ ಲತೀಫ್ ಸಾಣೂರು, ಆಸೀಫ್ ಅಜೆಕಾರ್ ರವರನ್ನು ಆಯ್ಕೆ ಮಾಡಲಾಯಿತು ತಾಲೂಕು ಉಸ್ತುವಾರಿಯಾಗಿ ಅಶ್ಪಾಕ್ ಅಹ್ಮದ್ ರವರನ್ನು ನೇಮಿಸಲಾಯಿತು.

ವರದಿ: ಅರುಣ ಭಟ್ ಕಾರ್ಕಳ

About Post Author

error: