May 21, 2024

Bhavana Tv

Its Your Channel

ಇಂದು ಹೊನ್ನಾವರದಲ್ಲಿ ೪೫ ಕೋವಿಡ್ ಪ್ರಕರಣ, ಮೂರು ಸಾವು.

ಬುಧವಾರ: ಹೊನ್ನಾವರದಲ್ಲಿ ಇಂದು ೪೫ ಜನರಿಗೆ ಹೊಸದಾಗಿ ಸೊಂಕುತಗುಲಿದೆ, ಒಟ್ಟು ೩೭ ಜನ ಕೊವಿಡ್ ಮುಕ್ತರಾಗಿದ್ದು ೩೦ ಜನ ಮನೆಗಳಿಂದ, ೭ ಜನ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ಒಟ್ಟು ೬೦೩ ಸಕ್ರಿಯ ಪ್ರಕಣಗಳಿದ್ದು ೨೪ ಜನ ತಾಲೂಕಾಸ್ಪತ್ರೆಯಲ್ಲಿ, ೧೯ ಜನ ಇತರ ಆಸ್ಪತ್ರೆಗಳಲ್ಲಿ ,೫೬೦ ಜನ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಾಸ್ಪತ್ರೆಯಲ್ಲಿ ೧, ಭಟ್ಕಳ ಆಸ್ಪತ್ರೆಯಲ್ಲಿ ೧ ಮನೆಯಲ್ಲಿ ೧ ಒಟ್ಟು ೩ ಹೊನ್ನಾವರದಲ್ಲಿ ಕೋವಿಡ್ ಸಾವು ಸಂಭವಿಸಿದೆ. ದಿನ ದಿನಕ್ಕೆ ಪ್ರಕರಣಗಳು ಪತ್ತೆಯಾಗುತಲಿದ್ದು ಸಾರ್ವಜನಿಕರು ಎಚ್ಚರದಿಂದ ಇರಬೇಕಾಗಿದೆ.

error: