May 18, 2024

Bhavana Tv

Its Your Channel

ಇ-ಇಸ್ಲಾಮಿಕ್ ರಿಫ್ರೇಷ್‌ಕೋರ್ಸ್; ನ್ಯೂಶಮ್ಸ್ ಶಾಲಾ ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಮತ್ತು ತೃತಿಯಾ ರ‍್ಯಾಂಕ್

ಭಟ್ಕಳ: ಬೆಂಗಳೂರಿನ ಬೋರ್ಡ್ಆಫ್‌ಇಸ್ಲಾಮಿಕ್‌ಎಜ್ಯುಕೇಷನ್‌ಇತ್ತಿಚೆಗೆ ಆಯೋಜಿಸಿದ್ದ ರಾಜ್ಯಮಟ್ಟದಇ-ಇಸ್ಲಾಮಿಕ್‌ರಿಫ್ರೆಶ್ ಕೋರ್ಸಿನಲ್ಲಿ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಾದ ಇಸ್ಮಾಯಿಲ್‌ಡಾಟಾ ಮತ್ತು ಮುಹಮ್ಮದ್‌ಗಿತ್ರೀಫ್‌ರಿದಾ ಮಾನ್ವಿಕ್ರಮವಾಗಿ ದ್ವಿತೀಯ ಮತ್ತುತೃತೀರ‍್ಯಾಂಕ್ ಪಡೆದಿದ್ದಾರೆ.
ಸೋಮವಾರದಂದು ನ್ಯೂ ಶಮ್ಸ್ ಶಾಲೆಯ ಪ್ರಾಂಶುಪಾಲ ಲಿಯಾಖತ್ ಅಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯನ್ನು ವಿತರಿಸಿ ಮಾತನಾಡಿದ್ದು, ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆಅವರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಲಾಗುತ್ತಿದೆ.ಇಸ್ಲಾಮಿಕ್ ಪಠ್ಯಕ್ರಮದಲ್ಲಿಆನ್ ಲೈನ್ ಮೂಲಕ ನಡೆದ ಪರೀಕ್ಷೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯ ಮತ್ತುತೃತೀಯರ‍್ಯಾಂಕ್ ಪಡೆದಿರುವುದು ಸಂತಸತAದಿದೆಎAದರು.ರ‍್ಯಾAಕ್ ವಿಜೇತ ವಿದ್ಯಾರ್ಥಿಗಳಾದ ಇಸ್ಮಾಯಿಲ್‌ಡಾಟಾ ಹಾಗೂ ಗಿತ್ರಿಫ್‌ರಿದಾ ಮಾನ್ವಿ, ತಮಗರ‍್ಯಾಂಕ್‌ದೊರೆತಿದ್ದುಅತೀವ ಸಂತೋಷವಾಗುತ್ತಿದೆ. ಅವಕಾಶ ಮಾಡಿಕೊಟ್ಟ ಶಾಲೆಯ ಪ್ರಾಂಶುಪಾಲರಿಗೂ ಹಾಗೂ ಪಾಲಕರಿಗೂಧನ್ಯವಾದ ಅರ್ಪಿಸಿದರು.
ಈ ಕುರಿತಂತೆಮಾತನಾಡಿದ ಬೋರ್ಡ್ಆಫ್‌ಇಸ್ಲಾಮಿಕ್‌ಎಜ್ಯುಕೇಶನ್ ಕಾರ್ಯದರ್ಶಿ ರಿಯಾಝ್‌ಆಹ್ಮದ್ ಬೋರ್ಡ್ಆಫ್‌ಇಸ್ಲಾಮಿಕ್ ಸಂಸ್ಥೆಯ ಕಳೆದ ೧೭ ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ಇಸ್ಲಾಮಿಕ್ ಸರ್ಟಿಫಿಕೇಟ್ ಕೋರ್ಸ್ಗಳನ್ನು ನಡೆಸುತ್ತಿದ್ದು ಸುಮಾರು ೨೦ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯದ್ಯಂತ ವಿವಿಧ ಶಾಲಾ ಕಾಲೇಜುಗಳಿಂದ ಭಾಗವಹಿಸುತ್ತಾರೆ. ಪೆಂಡಮಿಕ್ ಹಿನ್ನೆಲೆಯಲ್ಲಿಆನ್ ಲೈನ್ ಮೂಲಕ ಇ-ರಿಫ್ರೆಶ್‌ಕೋರ್ಸ ನಡೆಸಲಾಗಿತ್ತು.ಇದರಲ್ಲಿ ಭಟ್ಕಳದಿಂದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ ದ್ವಿತೀಯಾ ಮತ್ತುತೃತೀಯರ‍್ಯಾಂಕ್ ಗಳಿಸಿದ್ದಕ್ಕೆ ಅಭಿನಂದಿಸುವುದಾಗಿ ತಿಳಿಸಿದ್ದಾರೆ,

error: