April 28, 2024

Bhavana Tv

Its Your Channel

ಗುಡ್ ನೈಟ್ ಲಿಕ್ವೀಡ್ ಕುಡಿದು ಎರಡು ವರ್ಷದ ಮಗು ಮೃತ

ಹೊನ್ನಾವರ : ಸೊಳ್ಳೆ ನಿವಾರಣೆಗೆ ಬಳಸುವ ಗುಡ್ ನೈಟ್ ಲಿಕ್ವೀಡ್ ಕುಡಿದು ಎರಡು ವರ್ಷದ ಮಗು ಮೃತ ಪಟ್ಟಿರುವ ಹೃದಯವಿದ್ರಾಕ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಕಾವೂರಿನ ಆರವ ಮಹೇಶ ನಾಯ್ಕ (2) ಮೃತ ಪಟ್ಟಿರುವ ಬಾಲಕ ನಾಗಿರುತ್ತಾನೆ. ಆಕಸ್ಮಿಕವಾಗಿ ಮನೆಯ ನೆಲದ ಮೇಲೆ ಇಟ್ಟಿದ್ದ ಆಲ್-ಔಟ್ ಮೊಸ್ಕಿಟೋ ಲಿಕ್ವಿಡ್‌ನ್ನು ಕುಡಿದವನಿಗೆ ಚಿಕಿತ್ಸೆಯ ಕುರಿತು ಹೊನ್ನಾವರ ಖಾಸಗಿ ಆಸ್ಪತ್ರೆಗೆ ಕರೆ ತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಲಕಾರಿಯಾಗದೆ ಗುರುವಾರ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

error: