April 27, 2024

Bhavana Tv

Its Your Channel

ನಿಟ್ಟೆ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಕು.ಶೋಭಾ ಆಯ್ಕೆ.

ಕಾರ್ಕಳ : ಕಾರ್ಕಳ ತಾಲೂಕು ನಿಟ್ಟೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಪ್ರಕಿಯೆ ನಡೆದಿದ್ದು ಅಧ್ಯಕ್ಷರ ಸ್ಥಾನಕ್ಕೆ ಕು.ಶೋಭಾ (ಅ.ಜಾತಿ/ಮ) ಹಾಗೂ ಉಪಾಧಕ್ಷರ ಸ್ಥಾನಕ್ಕೆ ನಿತಿನ್ ಸಾಲಿಯಾನ್ (ಹಿಂ.ವ.ಅ) ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಅರುಣ ಭಟ್, ಕಾರ್ಕಳ

error: