December 21, 2024

Bhavana Tv

Its Your Channel

ಮಂಕಿಯಲ್ಲಿ  ಸರ್ವೇಶ್ವರಿ ಜಗಮ್ಮಾತೆಯ 60ನೇ ಬೆಳ್ಳಿ ರಥೋತ್ಸವ

ಹೊನ್ನಾವರ: ಜಿಲ್ಲೆಯ ಮೊದಲ ಬೆಳ್ಳಿ ರಥೋತ್ಸವ ಎಂದು ಪ್ರಸಿದ್ದ ಪಡೆದಿರುವ ಮಂಕಿಯ ಶ್ರೀ ಸರ್ವೇಶ್ವರಿ ಆತ್ಮಾನಂದ ಸದ್ಗುರು ಸನ್ನಿಧಿಯ 60ನೇ ವರ್ಷದ ರಥೋತ್ಸವ ವಿಜೃಂಭಣೆಯಿAದ ನಡೆಯಿತು.
ಸದ್ಗುರು ಮಹಾರಾಜರ ತಪೋಬಲದಿಂದ ಪ್ರತಿಷ್ಟಾಪನೆಗೊಂಡ ಈ ಸದ್ಗುರು ಸನ್ನಿಧಿಯಲ್ಲಿ ನಿತ್ಯವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಜನರು ರಥಾರೂಡಳಾಗಿರುವ ಜಗನ್ಮಾತೆ ಸರ್ವೆಶ್ವರಿ ದೇವಿಯ ದರ್ಶನ ಪಡೆದು ಧನ್ಯರಾದರು. ಬೆಳಿಗ್ಗೆನಿಂದಲೇ ಭಕ್ತರು ರಥ ಕಾಣಿಕೆ ಅರ್ಪಿಸಿದರು.

ವರದಿ: ವೆಂಕಟೇಶ ಮೇಸ್ತ ಹೊನ್ನಾವರ

error: