April 29, 2024

Bhavana Tv

Its Your Channel

ಭಟ್ಕಳ ತಾಲೂಕಿನ ಮುರ್ಡೇಶ್ವರದ ಬೀನಾ ವೈದ್ಯ ಎಜುಕೇಶನಲ್ ಟ್ರಸ್ಟ್ ನಲ್ಲಿ ಬೀನಾ ವೈದ್ಯ ಅಕ್ಷರ ಪರ್ವ ಸ್ಕೊಲರ್ ಶಿಪ್ 2024-25 ಯೋಜನೆ.

8,9,10, ನೇ ತರಗತಿ ಸೇರ್ಪಡೆಯಾಗುವ ಹಾಗೂ ಪಿ. ಯು. ಸಿ ಮತ್ತು ಡಿಗ್ರಿ ಪ್ರವೇಶ ಪಡೆಯಲು ಇಚ್ಛೆಯಿಸಿರುವ ವಿದ್ಯಾರ್ಥಿಗಳಿಗೆ ಒಂದು ಸುವರ್ಣ ಅವಕಾಶವನ್ನು ಬೀನಾ ವೈದ್ಯ ಎಜುಕೇಶನಲ್ ಟ್ರಸ್ಟ್ ಇವರ ವತಿಯಿಂದ ನೀಡಲಾಗಿದೆ, ಬೀನಾ ವೈದ್ಯ ಅಕ್ಷರ ಪರ್ವ ಸ್ಕೊಲರ್ ಶಿಪ್ ಪರೀಕ್ಷೆಯಲ್ಲಿ ಭಾಗವಹಿಸಿ. ಪರೀಕ್ಷೆಯಲ್ಲಿ ಉತ್ತಿರ್ಣರಾದ ಆಯಾ ವಿಭಾಗದ ಟಾಪ್ 10 ವಿದ್ಯಾರ್ಥಿಗಳಿಗೆ ಮುಂದಿನ ಎಲ್ಲಾ ವರ್ಷದವರೆಗೂ ಉಚಿತ ಶಿಕ್ಷಣ ಹಾಗೂ ಎಲ್ಲಾ ತರಹದ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಿದ್ದೇವೆ ಸಂಸ್ಥೆಯ ಅಧ್ಯಕ್ಷರಾದ ಮಂಕಾಳ ವೈದ್ಯ ಹೇಳಿದರು.
ಪರೀಕ್ಷೆ ದಿನಾಂಕ : 20/04/2024 ಶನಿವಾರ ಬೆಳಿಗ್ಗೆ 9:00 ಗಂಟೆಗೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಗೂಗಲ್ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9164433134/9481758637/9620102258/9449107704 ಕರೆ ಮಾಡಬಹುದಾಗಿದೆ, https://docs.google.com/forms/d/e/1FAIpQLSdLpxB_ICtds6ZYptBBta880P1N5yMKguOIk_1Mivvnk0j-uQ/viewform

error: