April 11, 2025

Bhavana Tv

Its Your Channel

ಯಲ್ಲಾಪುರದ ಲ್ಲಿ ನಡೆದ ಗ್ರಾಮ ಸ್ವರಾಜ್ಯದ ಪೂರ್ವಭಾವಿ ಸಭೆ

ವರದಿ:ವೇಣುಗೋಪಾಲ ಮದ್ಗುಣಿ

ಯಲ್ಲಾಪುರ:- ಗ್ರಾಮಸ್ವರಾಜ್ಯ ಕಾರ್ಯಕ್ರಮ ಪೂರ್ವ ಭಾವಿ ಸಭೆ ಮತ್ತು ಪಕ್ಷದ ಸಂಘಟನೆ ಕುರಿತು ಚರ್ಚಿಸಲು ಕರೆದ ಸಭೆಯಲ್ಲಿ ಸ್ವಾತಂತ್ರ‍್ಯ ಪಡೆಯಲು ಮಹಾತ್ಮ ಗಾಂಧಿಯವರ ಪಾತ್ರ ಮತ್ತು ಕಾಂಗ್ರೆಸ್ ಪಕ್ಷ ಇದರ ಸಂಬoಧ ಕುರಿತು ಅಧ್ಯಕ್ಷರಾದ ಡಿ ಎನ್ ಗಾಂವ್ಕರ, ಜಿಲ್ಲಾ ಸಮಿತಿಯ ಸದಸ್ಯರಾದ ಉಲ್ಲಾಸ್ ಶಾನಭಾಗ, ಎಸ್ ಎಲ್ ಜಾಲಿಸತ್ಗಿ ಮಾತನಾಡಿದರು. ವಕ್ತಾರರಾದ ರವಿ ನಾಯ್ಕ, ಮಹಿಳಾ ಸೆಲ್ ನ ಅಧ್ಯಕ್ಷರುಗಳಾದ ಪೂಜಾ ನೇತ್ರೇಕರ, ಸರಸ್ವತಿ ಗುನಗಾ, ಮುಶ್ರತ ಶೇಖ ಮೈನಾರಿಟಿ ಅಧ್ಯಕ್ಷರಾದ ಫೈರೋಜ ಶೇಖ, ಪ್ರಮುಖರಾದ ಜಿ ವಿ ಭಟ್ಟ ಗಜಾನನ ಭಟ್ಟ ಮುಂತಾದವರು ಉಪಸ್ಥಿತರಿದ್ದರು.

error: