
ವರದಿ: ವೇಣುಗೋಪಾಲ ಮದ್ಗುಣಿ
ಯಲ್ಲಾಪುರ : ಮಕ್ಕಳಲ್ಲಿ ಆಹಾರದ ಬಗೆಗಿನ ಮಾಹಿತಿಯನ್ನ ತಿಳಿಸುವ ಸಲುವಾಗಿ ಹಾಗೂ ಗಣಿತ ನಿತ್ಯದ ವ್ಯವಹಾರಗಳಲ್ಲಿ ಅವರ ಜಾಮಿಯನ್ನ ಪರೀಕ್ಷಿಸುವುದಕ್ಕಾಗಿ ಹಾಗೂ ವ್ಯವಹಾರಿಕ ಅಧ್ಯಯನಗಳನ್ನು ಮಾಡುವ ಸಲುವಾಗಿ ಇಂದು ಹೋಲಿರೋಜರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಹಾರಮೇಳವನ್ನ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ತಾವು ತಯಾರಿಸಿದ ಆಹಾರವನ್ನು ಬಂದಿರುವoತಹ ಪಾಲಕರಿಗೆ ಹಾಗೂ ಎಲ್ಲರಿಗೂ ಅವುಗಳನ್ನ ವಿತರಿಸುವುದರ ಮೂಲಕ ಜೊತೆಗೆ ಹಣಕಾಸಿನ ವ್ಯವಹಾರಗಳ ಒಂದು ಮಾಹಿತಿಯನ್ನು ಪಡೆಯುವ ಮೂಲಕ, ಈ ಒಂದು ಆಹಾರ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯ ಅಧ್ಯಾಪಕರಾದ ಪಾಧರ ರೇಮಂಡ್ ಫರ್ನಾಂಡಿಸ್ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರ ಹಾಗೂ ಪಾಲಕರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.

More Stories
ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ವಿವೇಕ್ ಹೆಬ್ಬಾರ್
ಯಲ್ಲಾಪುರ ನಗರದಲ್ಲಿ 11.12.23ದಂದು ಬೈಪಾಸ್ ನಿರ್ಮಾಣ ಮಾಡಲು ಮೆರವಣಿಗೆ, ಸಭೆ ನಡೆಸಲು ನಿರ್ದಾರ.
ಸಹಾಯಕ ಇಂಜಿನಿಯರ್ ಮಂಜುಳಾ ರವರಿಗೆ ಬಿಳ್ಕೋಡುಗೆ