ಮುರ್ಡೆಶ್ವರದ ಬೀನಾವೈದ್ಯ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರಡಾ. ಪುಷ್ಪಲತಾ ವೈದ್ಯರವರು ದಿನಾಂಕ 11/12/2022 ಬ್ಯಾಕಾಂಕನಲ್ಲಿ ನಡೆದ ಎಷಿಯ ಪೆಸಿಪಿಕ್ ಎಜುಕೇಷನ್ ಸುಮಿತ್ ಅವಾರ್ಡ -2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದರು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಬಾಲಿವುಡ ಹೆಸರಾಂತ ನಾಯಕಿಯಾದ ಅಮೀಷ ಪಾಟೀಲ್ರು ಆಗಮಿಸಿದ್ದರು
More Stories
ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಒಲಿಂಪಿಯಾಡ ಪದಕ ವಿತರಣ ಸಮಾರಂಭ:
ಮುರ್ಡೇಶ್ವರದಲ್ಲಿ ಗ್ರಾಮೀಣ ಮಹಿಳಾ ದಿನಾಚರಣೆ- 2024
ಅತ್ಯಂತ ಯಶಸ್ವೀಯಾಗಿ ನಡೆದ ಬೀನಾ ವೈದ್ಯ ಅಕ್ಷರ ಪರ್ವ ಸ್ಕಾಲರ್ಸಿಪ್ ಕಾರ್ಯಕ್ರಮ: