May 2, 2024

Bhavana Tv

Its Your Channel

ಅತ್ಯುತ್ತಮ ನಿರ್ದೆಶಕಿ -ಪ್ರಶಸ್ತಿಗೆ ಭಾಜನರಾದ ಡಾ.ಪುಷ್ಪಲತಾ

ಮುರ್ಡೆಶ್ವರದ ಬೀನಾವೈದ್ಯ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರಡಾ. ಪುಷ್ಪಲತಾ ವೈದ್ಯರವರು ದಿನಾಂಕ 11/12/2022 ಬ್ಯಾಕಾಂಕನಲ್ಲಿ ನಡೆದ ಎಷಿಯ ಪೆಸಿಪಿಕ್ ಎಜುಕೇಷನ್ ಸುಮಿತ್ ಅವಾರ್ಡ -2022 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದರು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಬಾಲಿವುಡ ಹೆಸರಾಂತ ನಾಯಕಿಯಾದ ಅಮೀಷ ಪಾಟೀಲ್‌ರು ಆಗಮಿಸಿದ್ದರು

error: