ಬೆಂಗಳೂರು - ವಾಸ್ಕೊ ನೂತನ ರೈಲು ಸಂಚಾರಕ್ಕೆ ಕೇಂದ್ರದಿAದ ಅನುಮತಿ ದೊರೆತಿದ್ದು, ಶೀಘ್ರವೇ ವಾಸ್ಕೋದಿಂದ ಪಡೀಲ್ ಮಾರ್ಗವಾಗಿ ಬೆಂಗಳೂರಿಗೆ ನೂತನ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ ಎಂದು ಶಾಸಕ...
Bhavanishankar Naik
ಧರ್ಮಸ್ಥಳ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೇತ್ರಾವತಿ ನದಿ ದಂಡೆಯಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ...
ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿ ಫೆ.22 ರಂದು ನಡೆಯುವ ಸಮಾರಂಭದಲ್ಲಿ ಡಾ.ಹರೀಶ್ ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಚಾಮರಾಜನಗರ ಜಿಲ್ಲೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ಹಣಾಧಿಕಾರಿಗಳಾಗಿದ್ದ ವೇಳೆ ಜಿಲ್ಲೆಯ ರೈತರಿಗಾಗಿ...
ದೀಪವು ಸುಡುವುದರೊಂದಿಗೆ ಬೆಳಕನ್ನು ನೀಡುತ್ತದೆ. ದೀಪವನ್ನು ಪಡೆದ ನೀವು ನಿಮ್ಮಲ್ಲಿ ವಿದ್ಯಾರ್ಥಿ ಜೀವನಕ್ಕೆ ಮಾರಕವಾಗಬಲ್ಲ ದುರ್ಗುಣಗಳನ್ನು ಸುಟ್ಟು, ಶಿಸ್ತು, ಸಂಯಮ, ಸಮಯಪಾಲನೆಯಂತಹ ಉತ್ತಮ ಗುಣಗಳೊಂದಿಗೆ ಭವಿಷ್ಯವನ್ನು ಪ್ರಕಾಶಮಾನವಾಗಿಸಿಕೊಳ್ಳಿ...
ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಲಿಂಗರಾಜಬುವಾ ಯರಗುಪ್ಪಿ ಸಂಗೀತ ಪ್ರಶಸ್ತಿಯನ್ನು ಖ್ಯಾತ ತಬಲಾ ಕಲಾವಿದ ಪಂ. ರವೀಂದ್ರ ಯಾವಗಲ್ ಇವರಿಗೂ, ಯುವ ಪುರಸ್ಕಾರವನ್ನು ಶ್ರೀಮತಿ ರೇಷ್ಮಾ ಭಟ್ ಮತ್ತು...
ಎಮ್. ಪಿ. ಇ. ಸೊಸೈಟಿ ಸೆಂಟ್ರಲ್ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿಯಾದ ಸದಾನಂದ ಹೆಗಡೆ ಕುಮಟಾದ ಪ್ರಗತಿ ವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ...
ದಿನಾಂಕ ಫೆಬ್ರುವರಿ ೬ ರಂದು ಮಂಕಿಯ ‘ಗೋಲ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ’ಯ ಆವರಣದಲ್ಲಿ ‘ಗೋಲ್ ಉತ್ಸವ’ ಕಾರ್ಯಕ್ರಮವು ವಿಜೃಂಭಣೆಯಿAದ ನಡೆಯಿತು. ಸುಮಾರು ೪೬೦ ಪುಟಾಣಿಗಳು ಸತತವಾಗಿ ೩...
ಕಾರ್ಯಕ್ರಮವನ್ನು ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿ ಹಲವು ಸಮಾಜಮುಖಿ ಕಾರ್ಯದ ಮೂಲಕ ಜನಮನ್ನಣೆ ಗಳಿಸಿರುವ ಸಂಸ್ಥೆ...
ಭಟ್ಕಳ: ಭಟ್ಕಳ ಉಪವಿಭಾಗ ಉಪ ಪೋಲಿಸ್ ಅಧೀಕ್ಷಕರ ಸ್ಥಾನಕ್ಕೆ ಭಾನುವಾರದಂದು ನೂತನ ಡಿವೈಎಸ್ಪಿ ಆಗಿ ತುಮಕೂರು ಮೂಲದ ಚಿಕ್ಕಬಳ್ಲಾಪುರದ ಪ್ರೋಬೆಶನರಿ ಡಿವೈಎಸ್ಪಿ ಗೌತಮ್ ಕೆ.ಸಿ. ಅವರು ಅಧಿಕಾರ...
ದಿನಾಂಕ:೦೮:೦೨:೨೦೨೦ ಶ್ರೀ ಕ್ಷೇತ್ರ ಹೊಗೆವಡ್ಡಿಯಲ್ಲಿ ಮೂರು ದಿನಗಳ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭವು ಜಾರುಗಿತು..ಈ ಸಮಾರಂಭದಲ್ಲಿ ಸಾನಿಧ್ಯವನ್ನು ಶ್ರೀ ರಾಮಕ್ಷೇತ್ರ ಕನ್ಯಾಡಿಯ ಮಠಾಧೀಶರಾದ ಶ್ರೀ ಶ್ರೀ ಶ್ರೀ...