May 19, 2024

Bhavana Tv

Its Your Channel

Prabha

ಕಾರ್ಕಳ; ಗಾಂಧಿ ಮೈದಾನ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ವಾರ್ಷಿಕ ಮಹಾಸಭೆ ನಡೆಯಿತು. ನೂತನ ಅದ್ಯಕ್ಷರಾಗಿ ಶಂಕರ್ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಸುಧೀರ್ ಶೆಟ್ಟಿಗಾರ್, ಕೋಶಾಧಿಕಾರಿ ಯಾಗಿ ದೇವದಾಸ್...

ಖಾಲಿ ಹುದ್ದೆ ಬರ್ತಿ ಮಾಡುವ ಭರವಸೆ, ಸೇವಾ ಮಾನೋಬಾವನೆಯಿಂದ ಕರ್ತವ್ಯ ನಿರ್ವಹಿಸುವಂತೆ ಮನವಿ. ಕಾರ್ಕಳ ; ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಕಾಂಗ್ರೇಸ್ ಮುಖಂಡ ಉದಯ್ ಶೆಟ್ಟಿ ಬೇಟಿ...

ಅಕ್ರಮ, ಭ್ರಷ್ಟಚಾರ ರಹಿತ ಚುನಾವಣೆ ನಡೆಸುವುದು ಹೇಗೆಂದು ಕಲಿಸಿಕೊಟ್ಟ ವಿದ್ಯಾರ್ಥಿಗಳು ಭಟ್ಕಳ: ಇಲ್ಲಿನ ಪ್ರತಿಷ್ಟಿತ ತರಬಿಯತ್ ಎಜ್ಯುಕೇಶನ್ ಸೂಸಟಿಯ ಐ.ಸಿ.ಎಸ್.ಇ ಪಠ್ಯ ಕ್ರಮದ ನ್ಯೂ ಶಮ್ಸ್ ಸ್ಕೂಲ್...

ಭಟ್ಕಳ : ಕೆ.ಸಿ.ಇ.ಟಿ. 2023ರ ಫÀಲಿತಾಂಶ ಪ್ರಕಟವಾಗಿದ್ದು, ಭಟ್ಕಳದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜು ಅತ್ಯುತ್ತಮ ರ‍್ಯಾಂಕಗಳನ್ನು ಪಡೆದು ಉತ್ತರಕನ್ನಡ ಜಿಲ್ಲೆಯಲ್ಲಿ ಗಮನಾರ್ಹ ಸಾಧನೆ ಮಾಡಿದೆ.ಅಗ್ರಿಕಲ್ಚರ್ ವಿಭಾಗದಲ್ಲಿ...

ಬೈಂದೂರು : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಗೋವಾ ಮತ್ತು ಸ್ನೇಹ ಯುವ ಸಂಸ್ಕೃತಿಕ ಸಂಘ ಬೆಂಗಳೂರು ಇವರ ಸಹಯೋಗದಲ್ಲಿ ಗೋವಾದಲ್ಲಿ ಜುಲೈ 2 ರಂದು ನಡೆಯಲಿರುವ...

ಹೊನ್ನಾವರ ; ತಾಲೂಕಿನ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯದಲ್ಲಿ ಅಮವಾಸ್ಯೆ ನಿಮಿತ್ತ ನವಚಂಡಿಕಾ ಯಾಗ ದಾರ್ಮಿಕ ವಿಧಿ ವಿಧಾನದಂತೆ ನೇರವೇರಿತು ಅಮವಾಸೆಯ ದಿನದಂದು ರಾಜ್ಯದ ಮೂಲೆ ಮೂಲೆಯಿಂದ...

ಹೊನ್ನಾವರ ; ಶಿಕ್ಷಕರ ಸಮಸ್ಯೆಯನ್ನು ಪರಿಹರಿಸುವಂತೆ ಸಚಿವನಾದ ದಿನದಿಂದಲೇ ಇಲಾಖೆ ಗಮನಕ್ಕೆ ತಂದಿರುತ್ತೇನೆ. ಅವೈಜ್ಞಾನಿಕ ಮಾನದಂಡದ ಆಧಾರದ ಮೇಲೆ 2021 ನೇ ಸಾಲಿನ ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಗಣಿಸಿ...

ಕುಮಟಾ ; ಪಟ್ಟಣದ ದೇವರಹಕ್ಕಲದ ಗ್ರಾಮ ದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ದಿವ್ಯ ಸಾನಿಧ್ಯ ವಹಿಸಿ ಭಕ್ತಾದಿಗಳನ್ನು ಹರಸುತ್ತಿರುವ ಚಂದಾವರ ಸೀಮೆಯ ಶ್ರೀ ಹನುಮಂತ ದೇವರಿಗೆ...

ಭಟ್ಕಳ: ಔಷಧಿ ಗುಣವುಳ್ಳ ಡ್ರ‍್ಯಾಗನ್ ಪ್ರೂಟ್ ಹಣ್ಣಿನ ಗಿಡಗಳನ್ನು ಭಟ್ಕಳದ ನೆಲದಲ್ಲಿ ನೆಟ್ಟು ಯುವಕನೋರ್ವ ಯಶಸ್ಸು ಕಂಡಿದ್ದು, ಈ ಮೂಲಕ ಭೂಮಿ ಪಾಳು ಬಿಡುವ ರೈತರಿಗೆ, ನಿರುದ್ಯೋಗದ...

error: