May 7, 2024

Bhavana Tv

Its Your Channel

K R PETE

ಕೆ.ಆರ್.ಪೇಟೆ:- ನಿಗಧಿತ ಕಾಲಮಿತಿಯೊಳಗೆ ರೈತರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ತಹಶೀಲ್ದಾರ್ ರೂಪ ಅವರಿಗೆ ಸೂಚನೆ ನೀಡಿದ ಡಿಸಿ ಅಶ್ವಥಿ. ಮಿನಿ ವಿಧಾನಸೌಧದ ಆವರಣದಲ್ಲಿ ರೈತರು ಹಾಗೂ ಜನಸಾಮಾನ್ಯರಿಗೆ...

ಕೆ.ಆರ್.ಪೇಟೆ ತಾಲ್ಲೂಕು ಛಲವಾಧಿ ಮಹಾಸಭಾದ ನೂತನ ಅಧ್ಯಕ್ಷರಾಗಿ ಜನಪರ ಹೋರಾಟಗಾರ ಊಚನಹಳ್ಳಿ ನಟರಾಜ್ ಅವಿರೋಧ ಆಯ್ಕೆ ಯಾಗಿದ್ದಾರೆ. ಛಲವಾಧಿ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಕೆ.ಶಿವರಾಮ್ ಅಭಿನಂದಿಸಿದರು. ಕೃಷ್ಣರಾಜಪೇಟೆ...

ಕೆ.ಆರ್.ಪೇಟೆ:- ಮಹಿಳೆಯರು ಸಂಘಟಿತರಾಗಿ, ಅನ್ಯಾಯದ ವಿರುದ್ಧ ಹೋರಾಡಿ, ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡಲು ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಕರೆ ನೀಡಿದರು. ಮಹಿಳಾ...

ಕೆ.ಆರ್.ಪೇಟೆ ತಾಲೂಕಿನ ವಡಕೆ ಶೆಟ್ಟಹಳ್ಳಿ ಗ್ರಾಮದ ಸಮೀಪ ಟ್ರ‍್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನಿಗೆ ತೀವ್ರ ಗಾಯಗೊಂಡಿದ್ದು ಸ್ಥಳೀಯರು ಚಿಕಿತ್ಸೆಗಾಗಿ ಬೂಕನಕೆರೆ ಸಾರ್ವಜನಿಕ...

ಕೆ.ಆರ್.ಪೇಟೆ:- ಕೃಷ್ಣ ರಾಜಕೀಯ ರಂಗದ ಧೃವತಾರೆ. ರಾಜಕೀಯಕ್ಷೇತ್ರಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ತೆಗೆ ಮೌಲ್ಯವನ್ನು ತಂದುಕೊಟ್ಟ ಮಂಡ್ಯದ ಗಾಂಧಿ..ಕೆಲವರು ಬದುಕಿದ್ದು ಸತ್ತಂತಿರುತ್ತಾರೆ. ಆದರೆ ಕೃಷ್ಣ ಅವರು ಸತ್ತ ಮೇಲೆಯೂ...

ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರಥಮ ಟಾಪರ್ ಆಗಿ ಹೊರಹೊಮ್ಮುವ ಮೂಲಕ ಮೊದಲ ಸ್ಥಾನಗಳಿಸಿ ಇತಿಹಾಸ ನಿರ್ಮಿಸಿದ ಪತ್ರಕರ್ತ ಅಗ್ರಹಾರಬಾಚಹಳ್ಳಿ ಆರ್.ಶ್ರೀನಿವಾಸ್ ಅವರ ಪುತ್ರಿ ಎ.ಎಸ್.ಮೊನಾಲೀಸ...

ಕೃಷ್ಣರಾಜಪೇಟೆ:- ಇತ್ತೀಚೆಗೆ ನಡೆದ SSಐಅ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಕೆಪಿಎಸ್ ಶಾಲೆಯ ವಿದ್ಯಾರ್ಥಿನಿ ಹರ್ಷಿತ ಅವರನ್ನು ಕೆಪಿಎಸ್ ಸ್ಕೂಲ್...

ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಭಾರೀ ಮಳೆ ಬೂಕನಕೆರೆ ಮತ್ತು ಅಕ್ಕಿಹೆಬ್ಬಾಳು ಹೋಬಳಿಗಳಲ್ಲಿ ಭಾರೀ ನಷ್ಠ 30ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿ. ನೂರಾರು ತೆಂಗಿನ ಮರಗಳು ಧರೆಗೆ ಉರುಳಿ ಲಕ್ಷಾಂತರ...

ಕೆ.ಆರ್.ಪೇಟೆಯ ಮಾತೃಭೂಮಿ ವೃದ್ಧಾಶ್ರಮದಲ್ಲಿ ಜೆಡಿಎಸ್ ಯುವನಾಯಕ, ಪುರಸಭೆ ಸದಸ್ಯ ಬಸ್ ಸಂತೋಷ್ ಕುಮಾರ್ ನೇತೃತ್ವದಲ್ಲಿ ಮಾಜಿಪ್ರಧಾನಿ ಹೆಚ್.ಡಿ.ದೇವೇಗೌಡರ ಹುಟ್ಟು ಹಬ್ಬ ಆಚರಣೆ .. ಭಾರತ ದೇಶದ ಸೂರ್ಯ,...

ಕೃಷ್ಣರಾಜಪೇಟೆ :- ನಾಡಿನ ಹಿರಿಯ ರಾಜಕಾರಣಿ, ರಾಜಕೀಯ ರಂಗದ ಬೆಳ್ಳಿಚುಕ್ಕಿ ಮಾಜಿಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅವರು ನಿಧನರಾಗಿ ವರ್ಷ ಸಮೀಪಿಸುತ್ತಿರುವುದರಿಂದ ಕೃಷ್ಣರ ಅಭಿಮಾನಿಗಳು ಮೇ.21ರಂದು ಕೆ.ಆರ್.ಪೇಟೆ ಪಟ್ಟಣದ...

error: