May 3, 2024

Bhavana Tv

Its Your Channel

NAGAMANGALA

ವರದಿ: ಚಂದ್ರಮೌಳಿ ನಾಗಮಂಗಲ ನಾಗಮoಗಲ:-ಸಮಾಜದಲ್ಲಿ ಇರುವ ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಆಶಾ ಕಾರ್ಯಕರ್ತೆಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನಾಗಮಂಗಲ ಟಿ ಹೆಚ್...

ನಾಗಮಂಗಲ:- ಮಾಜಿ ಸಂಸದ ಶಿವರಾಮೇಗೌಡರವರ ಸುಪುತ್ರ ಚೇತನಗೌಡ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಇಂದು ನಾಗಮಂಗಲ ಬೆಳ್ಳೂರು ಕ್ರಾಸ್ ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್...

ನಾಗಮಂಗಲ : ರಾಷ್ಟ್ರೀಯ ಲಸಿಕಾಕರಣ ನಡೆಯುತ್ತಿದ್ದು ಈ ಸಂದರ್ಭದಲ್ಲಿ ನಾಗಮಂಗಲ ತಾಲೂಕಿನ ತೂಬಿನಕೆರೆ ಕೇಂದ್ರಕ್ಕೆ ತಾಲೂಕು ದಂಡಾಧಿಕಾರಿಗಳಾದ ಕುಂಞÂ ಅಹಮದ್ ಭೇಟಿ ನೀಡಿದರು . ಅವರಿಂದು ರಾಷ್ಟ್ರೀಯ...

ನಾಗಮಂಗಲ:-ಇoದಿನ ಸಮಾಜದಲ್ಲಿ ರಕ್ತದಾನ ಮಾಡುವ ಮುಖಾಂತರ ಸಮಾಜದ ಪುಣ್ಯ ಕಾರ್ಯ ಮಾಡಿದಂತೆ ಎಂದು ವೈದ್ಯಾಧಿಕಾರಿ ವೆಂಕಟೇಶ್ ತಿಳಿಸಿದರು . ಅವರಿಂದು ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗಮಂಗಲದಲ್ಲಿ ರೋಟರಿ...

ನಾಗಮಂಗಲ ಹಿರಿಯ ರಾಜಕಾರಣಿ ಮಾಜಿ ಸಂಸದ ಶಿವರಾಮೇಗೌಡ ಅವರ ಸುಪುತ್ರ ಸದ್ಯದಲ್ಲೇ ಜೆಡಿಎಸ್ ಸೇರ್ಪಡೆ ಆಗಲಿದ್ದೇನೆ ಎಂದು ಇಂದು ನಾಗಮಂಗಲದಲ್ಲಿ ಬಿಂಡಿಗನವಿಲೆ ಹೋಬಳಿಯ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾಗಿ...

ನಾಗಮಂಗಲ: ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ಬೈಕ್ ವೊಂದು ಆಯತಪ್ಪಿ ಬಿದ್ದ ಪರಿಣಾಮ ಬೆಂಕಿ ಹಚ್ಚಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಮಂಗಳವಾರ ಸಂಜೆ ೬:೩೦ರ ಸುಮಾರಿಗೆ ನಡೆದಿದೆ.ಅಗ್ನಿ...

ವರದಿ:ಚಂದ್ರಮೌಳಿ ನಾಗಮಂಗಲ ನಾಗಮoಗಲ ಪಟ್ಟಣದ ಎಸ್.ಎ.ಸಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಪಟುಗಳಿಗೆ ಇಂದು ಸೌಲಭ್ಯಗಳ ಅವಶ್ಯಕತೆ ಇದ್ದು, ಅವರಿಗರ ಹೆಚ್ಚಿನ...

ವರದಿ:ಚಂದ್ರಮೌಳಿ ನಾಗಮಂಗಲ ನಾಗಮoಗಲ: ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಬಡವರು ಪ್ರಸ್ತುತ ಉಳಿಮೆ ಮಾಡುತ್ತಿರುವ ಜಮೀನಿನಲ್ಲಿ ಈಗಾಗಲೇ ಫಾರ್ಮ್ ೫೩ ಮತ್ತು ೫೭ ನಲ್ಲಿ ಅರ್ಜಿ ಸಲ್ಲಿಸಿ ಕೊಂಡಿದ್ದಾರೆ...

ನಾಗಮಂಗಲ .ಆ.೨೮:- ವಿಧಾನಸಭಾ ಕ್ಷೇತ್ರ ಬಿಂಡಿಗನವಿಲೆ ಹೋಬಳಿಯ ವಿವಿಧ ಗ್ರಾಮಗಳಿಗೆ ಮನೆಮನೆಗೆ ಕುಡಿಯುವ ಶುದ್ಧ ಕುಡಿಯುವ ನೀರಿನ ಯೋಜನೆಗೆ ಕಾಮಗಾರಿಗೆ ಶಾಸಕ ಸುರೇಶಗೌಡ ಗುದ್ದಲಿಪೂಜೆ ಮಾಡಿದರು ....

ವರದಿ: ಚಂದ್ರಮೌಳಿ ನಾಗಮಂಗಲ ನಾಗಮಂಗಲ:ಜಿ.ಟಿ. ದೇವೇಗೌಡ ಅಥವಾ ಮಧು ಬಂಗಾರಪ್ಪ ಮಾತ್ರವಲ್ಲ, ಅಧಿಕಾರ ಅನುಭವಿಸಿ ಪಕ್ಷ ತೊರೆಯೋದು ನಮ್ಮ ಜೆಡಿಎಸ್ ಗೆ ಸಾಮಾನ್ಯ ಎಂದು ಮಾಜಿ ಸಂಸದ...

error: