April 27, 2024

Bhavana Tv

Its Your Channel

MANDYA

ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ತಾಲ್ಲೂಕಿನ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ೩ಲಕ್ಷರೂ ಬೆಲೆ ಬಾಳುವ ಇಸಿಜಿ ಯಂತ್ರ, ಮಂಚಗಳು, ಬೆಡ್...

ಮಂಡ್ಯ; ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಪ್ರಗತಿ ಪ್ರೌಢಶಾಲಾ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಗೀತಗಾಯನ ಹಾಗೂ ಕನ್ನಡಪರ...

ಮಂಡ್ಯ ; ಕೃಷ್ಣರಾಜಪೇಟೆ ತಾಲ್ಲೂಕಿನ ಬೂವನಹಳ್ಳಿಯ ನಾಗೇಗೌಡರ ಮಗ ಬಿಕಾಂ ಪದವೀಧರ ಬಿ.ಎನ್.ಅಜಯ್(೨೩) ಬೂವನಹಳ್ಳಿಯ ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಪೂರಿತ ಹಾವು ಕಡಿದು ಸಾವನ್ನಪಿರುವ ಘಟನೆ...

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವರ್ಗಾವಣೆಗೊಂಡ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಮತ್ತು ಸೇವಾ ನಿವೃತ್ತಿಹೊಂದಿದ ಪಟ್ಟಣ ಠಾಣೆ...

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕು ಬೆಳ್ಳೂರು ಹೋಬಳಿಯಲ್ಲಿ ೧೨೭೦ ಎಕರೆ ಕೃಷಿ ಜಮೀನನ್ನು ಕೆಐಡಿಬಿಐ ಕಾರ್ಖಾನೆ ಸ್ಥಾಪಿಸುವ ಸಂಬAಧ ಒತ್ತುವರಿ ಪಡಿಸಿ ಕೊಂಡಿರುವುದು ವಿರೋಧಿಸಿ ಹಟ್ನ ಸುತ್ತಮುತ್ತಲ...

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಎಸ್.ಎಂ.ಲಿAಗಪ್ಪ ಸಹಕಾರ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಮಾತೃಪೂರ್ಣ ಯೋಜನೆಯ ಅಡಿಯಲ್ಲಿ ನಡೆದ ಸಮಾರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ...

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಹಾಗೂ ಮಹಿಳಾ ಮಕ್ಕಳ ಇಲಾಖೆಯ...

ಮಂಡ್ಯ: ಸಿಐಟಿಯು ಕರೆಯಂತೆ ದೇಶಾಧ್ಯಂತ ಮುಷ್ಕರ ನಡೆಸುತ್ತಿರುವ ಗ್ರಾಮಪಂಚಾಯಿತಿ ನೌಕರರು ಇಂದು ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಮೋದೂರು ನಾಗರಾಜು...

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮದ ಹೊರವಲಯದ ಚನ್ನೇಗೌಡರ ಫಾರಂಹೌಸ್ ನಲ್ಲಿ ಕಟ್ಟಿಹಾಕಿದ್ದ ೨ ಹಸುವಿನ ಕರುಗಳನ್ನು ನಿನ್ನೆ ತಡರಾತ್ರಿ ಚಿರತೆಯು ದಾಳಿ ಮಾಡಿ ತಿಂದುಹಾಕಿರುವ...

ಮಂಡ್ಯ: ನಾಗಮಂಗಲ ಆದಿಚುಂಚನಗಿರಿ ಕಲಾ . ವಾಣಿಜ್ಯ. ಮತ್ತು ವಿಜ್ಞಾನ ಕಾಲೇಜಿನಲ್ಲಿ ೩೩ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಡಾ.ಬಿಕೆ. ರಾಜೇಂದ್ರ ರವರಿಗೆ ಕಾಲೇಜಿನ ಹಿರಿಯ...

error: