ಆನೆಗೊಳ ಗ್ರಾಮ ಪಂಚಾಯಿತಿಯ ಎರಡನೇ ಅವದಿಗೆ ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್ ಅವಿರೋಧವಾಗಿ ಆಯ್ಕೆಯಾದರು. ಕೃಷ್ಣರಾಜಪೇಟೆ ; ತಾಲ್ಲೂಕಿನ ಗಡಿಭಾಗವಾದ ಆನೆಗೊಳ ಗ್ರಾಮ...
MANDYA
ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ 28 ಕೋಟಿ ರೂಪಾಯಿ ವೆಚ್ಚದ 3ನೇಹಂತದ ಕುಡಿಯುವ ನೀರು ಯೋಜನೆ.ಕೆ.ಆರ್.ಪೇಟೆ : ಪುರಸಭೆ ವ್ಯಾಪ್ತಿಯ 30ಸಾವಿರ ಜನರಿಗೆ ಪ್ರತಿದಿನವೂ ಹೇಮಾವತಿ ನದಿಯಿಂದ ಶುದ್ದೀಕರಿಸಿದ ಪರಿಶುದ್ಧವಾದ...
ಕೆ.ಆರ್.ಪೇಟೆ ; ರಸ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಅತಿಯಾಗಿ ಬಳಸಿ ಬೇಸಾಯ ಮಾಡುವುದರಿಂದ ಭೂಮಿಯು ಬಂಜರಾಗುವುದಲ್ಲದೆ ಫಲವತ್ತತೆ ನಾಶವಾಗಿ ಬೇಸಾಯ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ...
; ತಾಲೂಕು ಅಕ್ಕಿಹೆಬ್ಬಾಳು ಹೋಬಳಿಯ ಜೈನ್ನಹಳ್ಳಿ ಬಳಿ ಇರುವ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಶಾಸಕ ಹೆಚ್.ಟಿ.ಮಂಜು ಅವರು ದಿಢೀರ್ ಭೇಟಿ ಶಾಲೆಯ ಅವ್ಯವಸ್ಥೆಗಳ ಅವಲೋಕನ......
ಕೆಂಪೇಗೌಡರ ಕಾರ್ಯ ಸಾಧನೆಗಳ ಬಗ್ಗೆ ಗುಣಗಾನ ಮಾಡಿದ ಡಿಪೋ ಮ್ಯಾನೇಜರ್ ಕೆ.ಪಿ.ಮಂಜುನಾಥ್ .. ಕೃಷ್ಣರಾಜಪೇಟೆ ; ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋನಲ್ಲಿ...
ಕೃಷ್ಣರಾಜಪೇಟೆ ; ತಾಲೂಕಿನ ವಿಠಲಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಚಿಕ್ಕಗಾಡಿಗನಹಳ್ಳಿಯ ಸವಿತಾ ಸಂತೋಷ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ…ಕೆ ಆರ್ ಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ...
ಕೆಆರ್‌ಪೇಟೆ ; ದೂರ ದೃಷ್ಟಿಯ ಆಡಳಿತಗಾರ, ಸರ್ವಧರ್ಮಗಳ ಸಾಕಾರ ಬಂಧು, ಬೆಂಗಳೂರು ಮಹಾನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಐನೂರ ಹದಿನಾಲ್ಕನೇ ಜಯಂತ್ಯೋತ್ಸವ ಸಮಾರಂಭವನ್ನು ಕೆ ಆರ್ ಪೇಟೆ...
ಕೆಆರ್‌ಪೇಟೆ ; ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಮಹೋತ್ಸವ ಕಾರ್ಯಕ್ರಮ ಅಂದೂರಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ...
ಕೃಷ್ಣರಾಜಪೇಟೆ ; ತಾಲೂಕಿನ ಗ್ರಾಮದ ಕೀರ್ತಿರಾಜ್ ತಮ್ಮ ಒಂದೂವರೆ ಎಕರೆ ಕೃಷಿ ಭೂಮಿಯಲ್ಲಿ ವಾಣಿಜ್ಯ ಬೆಳೆಯಾಗಿರುವ ಡ್ರಾಗನ್ ಫ್ರೂಟ್ ಬೇಸಾಯ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ...
ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದಲ್ಲಿ ಗ್ರಾಮದೇವರುಉಪ್ಪರಿಕೆ ಬಸವೇಶ್ವರ ಸ್ವಾಮಿಯ ಉತ್ಸವ ಹಾಗೂ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿAದ ನಡೆಯಿತು. ಸೋಮವಾರ ರಾತ್ರಿ...