May 14, 2024

Bhavana Tv

Its Your Channel

MANDYA

ನಾಗಮಂಗಲ:-ರೈತರು ಬೆಳೆದ ರಾಗಿಯನ್ನು ರಾಗಿ ಖರೀದಿ ಕೇಂದ್ರದಲ್ಲಿ ಎಲ್ಲಾವರ್ಗದ ರೈತರ ರಾಗಿಯನ್ನು ಕೊಳ್ಳಲು ಅವಕಾಶ ನೀಡುವಂತೆ ಎಪಿಎಂಸಿ ಮಾರುಕಟ್ಟೆಯ ಕಾರ್ಯದರ್ಶಿ ನಾಗೇಶ್ ಅವರಿಗೆ ಕರ್ನಾಟಕ ರಾಜ್ಯ ರೈತ...

ನಾಗಮಂಗಲ:- ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಹಾಲು ಉತ್ಪಾದಕ ರೈತರಿಗೆ ಹಲವಾರು ಸವಲತ್ತುಗಳನ್ನು ಒದಗಿಸುತ್ತಿದ್ದು ಇಂದು ನಾಗಮಂಗಲ ಹಾಲು ಉತ್ಪಾದಕರ ಸಹಾಯಕ ಕಚೇರಿ...

ಮಳವಳ್ಳಿ ‌: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ‌ನಡೆಯುತ್ತಿರುವ ಪಾದಯಾತ್ರೆ ಯಲ್ಲಿ 5 ನೇ ದಿನವಾದ ನಾಳೆ ಗುರುವಾರ...

ಮಳವಳ್ಳಿ: ತಾಲ್ಲೂಕಿನ ಬಾಚನಹಳ್ಳಿ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋಗಲು ಕೆಲ ಪೋಷಕರು ವಿರೋಧ ವ್ಯಕ್ತಪಡಿಸಿದ ಘಟನೆ ಮಂಗಳವಾರ ಸಂಜೆ ನಡೆಯಿತು.ತಾಲ್ಲೂಕಿನಲ್ಲಿ ಈಗಾಗಲೇ...

ಮಳವಳ್ಳಿ : ವೇಗವಾಗಿ ಬರುತ್ತಿದ್ದ ಬಸ್ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ದುರ್ಘಟನೆಯೊಂದು ಜರುಗಿದೆ. ಪಟ್ಟಣದ ಕೋಟೆ ಗಂಗಾಮತ ಬೀದಿಯ ವಾಸಿ...

ನಾಗಮಂಗಲ. ತಾಲೂಕಿನ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಅಧಿಕಾರಿಗಳು ತಕ್ಷಣದಿಂದಲೇ ಈ ಮಹಾಮಾರಿ ತಡೆಗಟ್ಟಲು ನಿಯಮಗಳನ್ನು ರೂಪಿಸಿಕೊಂಡು ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ...

ನಾಗಮಂಗಲ:-ಸ್ಥಳೀಯ ಭಾಷೆಗಳಲ್ಲೆ ತಾಂತ್ರಿಕ ಶಿಕ್ಷಣ ಪಡೆಯುವಂತಾದಾಗ ಮಾತ್ರ ಮಾತೃ ಭಾಷೆ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಸಾಹಿತಿ ಹಾಗೂ ಹಂಪಿ. ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕಲೀಂ ವುಲ್ಲಾ...

ನಾಗಮಂಗಲ:- ಕೋವಿಡ್ ಮಹಾಮಾರಿಯ ತಡೆಗಾಗಿ ಕೇಂದ್ರ ಸರ್ಕಾರವು ವಿಜ್ಞಾನಿಗಳ ನೆರವಿನಿಂದ ಸಂಶೋಧನೆ ಮಾಡಿಸಿ ಹೊರತಂದಿರುವ ಮೂರನೇ ಡೋಸ್ ನ ಲಸಿಕೆಯಾದ ಬೂಸ್ಟರ್ ಲಸಿಕೆ ಕಾರ್ಯಕ್ಕೆ ನಾಗಮಂಗಲ ಶಾಸಕ...

ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಕಂಬAದಹಳ್ಳಿ ಜೈನಿಗರ ಮಠದ ವಾಸ್ತವ್ಯವಿರುವ ಮಕ್ಕಳು ಶ್ರೀ ಪ್ರಗತಿ ವಿದ್ಯಾ ಸಂಸ್ಥೆಯ ವ್ಯಾಸಂಗ ಮಾಡುತ್ತಿದ್ದ, ಹಾಸ್ಟೆಲ್‌ನ ೧೨ ಜನ ಮಕ್ಕಳಿಗೆ ಕರೋನ...

ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ತೆಂಕಹಳ್ಳಿ ಗ್ರಾಮದ ಬಳಿ ಇರುವ ಆಗ್ರ‍್ಯಾನಿಕ್ ಟ್ರೀ ಕಂಪನಿಯು ಈಗಾಗಲೇ ನೈಸರ್ಗಿಕವಾಗಿ ಬೆಳೆದ ಸಿರಿ ಧಾನ್ಯಗಳಿಂದ ತಯಾರಿಸಿರುವ ಕಿರು ಬಿಸ್ಕೇಟ್ ಗಳನ್ನು...

error: