ಭಟ್ಕಳ: ಹೊನ್ನಾವರದ ಪರೇಶ್ ಮೇಸ್ತಾ ಕೊಲೆಗಾರರನ್ನು ಹಿಡಿದರೆ ಬಿಜೆಪಿಯವರೇ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬ ಭಯದಿಂದ ದೇಶದ ಗೃಹಮಂತ್ರಿ ಅಮಿತ್ ಶಾ ಇದೊಂದು ಅಸಹಜ ಸಾವು ಎಂಬ ವರದಿ ಬರುವಂತೆ...
BHATKAL
ಭಟ್ಕಳ : ಶ್ರೀ ದೇವಿಯ ಪುನರ್ ಪ್ರತಿಷ್ಟಾಪನೆ, ಶಿಖರ ಕಲಶ ಪ್ರತಿಷ್ಟೆ ಕಾರ್ಯಕ್ರಮವು ಮೇ.೭ ರಿಂದ ೯ರ ತನಕ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಸ್ವಾಮೀಜಿಯವರು...
ಭಟ್ಕಳ: ಬಿಜೆಪಿ ಎನ್ನುವುದು ಸಮಾಜದ ಅಂತಿಮ ವರ್ಗದ ಅಂತಿಮ ವ್ಯಕ್ತಿಯ ತನಕ ಸಿಗಬೇಕಾದ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ಮಾಡುತ್ತಿರುವ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದ್ದು,...
ಭಟ್ಕಳ: 79- ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಧಿಸಿದತೆ 9 ಅಭ್ಯರ್ಥಿಗಳಿಂದ ಸಲ್ಲಿಕೆಯಾದ 11 ನಾಮಪತ್ರಗಳೂ ಸಿಂಧುವಾಗಿದ್ದು, ಯಾವುದೇ ಅಭ್ಯರ್ಥಿಯು ನಾಮಪತ್ರವನ್ನು ಹಿಂತೆಗೆದುಕೊಡಿರುವುದಿಲ್ಲ. ಅಂತಿಮವಾಗಿ ಕಣದಲ್ಲಿರುವ 9 ಅಭ್ಯರ್ಥಿಗಳ...
ಭಟ್ಕಳ ; ಮಾರ್ಚ2023 ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆ ಹಾಜರಾದ...
ಭಟ್ಕಳ: ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆಯನ್ನು ಮುಟ್ಟಿದ ವಿಚಾರಕ್ಕೆ ಗಲಾಟೆ ನಡೆದ ವೇಳೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗುವ ವೇಳೆ ಪೊಲೀಸ್ ಜಿಪ್...
ಭಟ್ಕಳ: ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ ಅವರು ಮಂಗಳವಾರದ0ದು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತಾಲೂಕು ಆಡಳಿತ ಸೌದಕ್ಕೆ ಬಂದು ಚುನಾವಣಾಧಿಕಾರಿ ಹಾಗೂ...
ಬೆಂಗಳೂರು- ಸೋಮವಾರ ಜೆ.ಡಿ.ಎಸ್ ಪಕ್ಷದ ಭಟ್ಕಳ-ಹೊನ್ನಾವರ ಕ್ಷೇತ್ರದ ಅಭ್ಯರ್ಥಿಯಾಗದ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ದೇಶದ ಮಾಜಿ ಪ್ರಧಾನಿ, ಭಾರತ ಕಂಡ ಅತ್ಯದ್ಭುತ ಮುತ್ಸದ್ದಿ, ಹಿರಿಯ...
ಭಟ್ಕಳ- ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ , ಬಂದರ ರೋಡ, ಮುಗ್ದುಂ ಕಾಲನಿ. 5ನೇ ಕ್ರಾಸ್, ಭಟ್ಕಳ ಇವರು ಸೋಮವಾರ ಭಟ್ಕಳ -ಹೊನ್ನವಾರ ವಿಧಾನಸಭಾ ಕ್ಷೇತ್ರದ...
ದುಷ್ಕರ್ಮಿಗಳ ಮೇಲೆ ಶೀಘ್ರವಾಗಿ ತನಿಖೆ ನಡೆಸಿ ಬಂಧಿಸುವAತೆ ನಾಮಧಾರಿ ಸಮಾಜದಿಂದ ಆಗ್ರಹ ಭಟ್ಕಳ: ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷರು ಮತ್ತು ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ...