ಬೆಂಗಳೂರು- ಸೋಮವಾರ ಜೆ.ಡಿ.ಎಸ್ ಪಕ್ಷದ ಭಟ್ಕಳ-ಹೊನ್ನಾವರ ಕ್ಷೇತ್ರದ ಅಭ್ಯರ್ಥಿಯಾಗದ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ದೇಶದ ಮಾಜಿ ಪ್ರಧಾನಿ, ಭಾರತ ಕಂಡ ಅತ್ಯದ್ಭುತ ಮುತ್ಸದ್ದಿ, ಹಿರಿಯ ರಾಜಕಾರಣಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀ ಎಚ್.ಡಿ.ದೇವೆಗೌಡರಿಂದ ಬೆಂಗಳೂರರಿನ ಅವರ ನಿವಾಸದಲ್ಲಿ “ಬಿ ಫಾರ್ಮ್” ಪಡೆದುಕೊಂಡರು.
ಬಿ ಫಾರ್ಮ್ ನೀಡಿ ನಂತರ “ಆನಂದವಾಗಿ ಗೆಲ್ತಿಯಾ, ನಿನಗೆ ಅನ್ಯಾಯ ಆಗಿದೆ..ಉಡುಪಿಯ ಶ್ರೀಕೃಷ್ಣ ಕಣ್ತೆರೆದು ನಿನ್ನ ಗೆಲ್ಲಿಸ್ತಾನೆ” ಎಂದು ಬಾಯ್ತುಂಬಿ ಹಿರಿಯರು ಹರಿಸಿ ಬಿ ಫಾರ್ಮ್ ಕೊಟ್ಟು ಆಶೀರ್ವದಿಸಿದರು. ಏಪ್ರಿಲ್ ೧೯ ರಂದು ಬೆಳ್ಳಿಗೆ ೧೧ ಗಂಟೆಗೆ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ ಅವರು ಭಟ್ಕಳ ಜೆಡಿಎಸ್ ಅಭ್ಯರ್ಥಿಯಾಗಿ ಭಟ್ಕಳ ಚುನಾವಣಾದಿಕಾರಿಗೆ ನಾಮಪತ್ರ ಸಲ್ಲುಸಲ್ಲಿದ್ದಾರೆ.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ